TVS Jupiter 125cc ಅವಲೋಕನ

TVS ಜುಪಿಟರ್‌ನ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಮೂಲಕ, ಎಲ್ಲಾ ಹೊಸ TVS Jupiter 125 ನಿಜವಾಗಿಯೂ ದೊಡ್ಡದಾಗಿದೆ, ಉತ್ತಮವಾಗಿದೆ ಮತ್ತು ಶಕ್ತಿಯುತವಾಗಿದೆ. ಹೊಸ ಜುಪಿಟರ್ ಶೈಲಿ ಮತ್ತು ಪ್ರಾಯೋಗಿಕತೆಯ ಪರಿಪೂರ್ಣ ಮಿಶ್ರಣವಾಗಿದೆ, ನಿಮ್ಮ ದೈನಂದಿನ ಪ್ರಯಾಣವನ್ನು ಮರು ವ್ಯಾಖ್ಯಾನಿಸುತ್ತದೆ. ಆದ್ದರಿಂದ, ಸಿದ್ಧರಾಗಿ, ಲೀಪ್ ತೆಗೆದುಕೊಳ್ಳಿ ಮತ್ತು ಅಧಿಕಕ್ಕಿಂತಲೂ ಅಧಿಕ ರೈಡ್ ಅನ್ನು ಅನುಭವಿಸಿ.

TVS Jupiter 125cc ಅವಲೋಕನ

TVS Jupiter 125cc ಬಣ್ಣಗಳು

360° ನೋಟಕ್ಕಾಗಿ ಡ್ರಾಗ್‌ ಮಾಡಿ
Dawn Orange

Any images or features displayed on creatives are subject to change without prior notice

TVS Jupiter 125cc ತಾಂತ್ರಿಕ ವಿಶೇಷತೆಗಳು

Jupiter 125
ಡಿಸ್‌ಪ್ಲೇಸ್‌ಮೆಂಟ್
124.76 ಸಿಸಿ
ಇಂಜಿನ್ ಮಾದರಿ
ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್
ಬೋರ್ x ಸ್ಟ್ರೋಕ್
53.5 x 55.5 ಮಿಮೀ
ಗರಿಷ್ಠ ಪವರ್‌
6.0 KW @ 6500 rpm
ಗರಿಷ್ಠ ಟಾರ್ಕ್
10.5 @ 4500 rpm
ಏರ್ ಫಿಲ್ಟರ್ ಮಾದರಿ
ಪೇಪರ್ ಫಿಲ್ಟರ್
ವಾಲ್ವ್ ಸಂಖ್ಯೆ
2
ಪ್ರಸರಣ ಮಾದರಿ
ಸಿವಿಟಿ (CVT) ಆಟೋಮ್ಯಾಟಿಕ್
ವಾಹನದ ಸೈಜ್‌
1852 x 681 x 1168 ಮಿ.ಮೀಯಲ್ಲಿ
ವೀಲ್ ಬೇಸ್
1275 ಎಂಎಂ
ಗ್ರೌಂಡ್ ಕ್ಲಿಯರೆನ್ಸ್
163 ಮಿ.ಮೀ
ಸುಲಭ ಗ್ರೌಂಡ್‌ ರೀಚ್‌ - ಕಡಿಮೆ ಸೀಟ್‌ನ ಎತ್ತರ
765 ಮಿ.ಮೀ
ಸೀಟ್‌ನ ಎತ್ತರ
790 (ಮಿಮೀ)
ಮುಂಭಾಗದಲ್ಲಿ ಕಾಲಿಗಾಗಿ ಸ್ಥಳವಕಾಶ
380 ಮಿ.ಮೀ
ಕರ್ಬ್ ತೂಕ
108/109 ಕೇಜಿ*
ಸಸ್ಪೆನ್ಶನ್‌ ಮುಂಭಾಗದ : ಟೆಲಿಸ್ಕೋಪಿಕ್ ಸಸ್ಪೆನ್ಶನ್‌
ಟೆಲಿಸ್ಕೋಪಿಕ್ ಹೈಡ್ರಾಲಿಕ್
ಹಿಂಬದಿಯ ಸಸ್ಪೆನ್ಶನ್: ಟೆಲಿಸ್ಕೋಪಿಕ್
ಮೊನೊಟ್ಯೂಬ್ ಇನ್ವರ್ಟೆಡ್ ಗ್ಯಾಸ್ ಫಿಲ್ಡ್ ಶಾಕ್ಸ್ (ಎಂಐಜಿ) ಸ್ಪ್ರಿಂಗ್, 3 ಹಂತದ ಹೊಂದಾಣಿಕೆ ನೆರವು
ಮುಂಭಾಗ ಬ್ರೇಕಿಂಗ್ ಸ್
220 ಎಂಎಂ ಡಿಸ್ಕ್, 130 ಎಂಎಂ ಡ್ರಮ್
ಹಿಂದಿನ ಬ್ರೇಕಿಂಗ್ ಸ್
130 ಎಂಎಂ ಡ್ರಮ್
ಟೈರ್ ಸೈಜ್‌ (ಟ್ಯೂಬ್ ಲೆಸ್ ಟೈರ್)
90/90 -12 - 54 J 90/90-12 (ಮುಂಭಾಗ & ಹಿಂದಿನ)
ಬ್ಯಾಟರಿ
MF 12 V , 4 AH
ಹೆಡ್ ಲ್ಯಾಂಪ್
ಎಂಎಫ್‌ಆರ್‌ನೊಂದಿಗೆ ಕ್ಲಿಯರ್ ಲೆನ್ಸ್ ಹೊಂದಿರುವ ಎಲ್‌ಇಡಿ
ಟೇಲ್ ಲ್ಯಾಂಪ್
LED (ಎಲ್ಇಡಿ) ಲೈಟ್ ಗೈಡ್-ನೊಂದಿಗಿನ ಬಲ್ಬ್
[ಸ್ಟಾರ್ಟಿಂಗ್‌ ಸಿಸ್ಟೆಮ್‌
ಎಲೆಕ್ಟ್ರಿಕ್ ಸೈಲೆಂಟ್ ಸ್ಟಾರ್ಟ್
ಬೆಸ್ಟ್ ಇನ್ ಕ್ಲಾಸ್ ಅಂಡರ್‌ ಸೀಟ್
33 ಲೀ
ಮುಂಭಾಗದಲ್ಲಿ ಗ್ಲೋವ್ ಬಾಕ್ಸ್ (ತೆರೆದ ಪ್ರಕಾರ)
2 ಲೀ
ಇಂಧನ ಟ್ಯಾಂಕ್ ಸಾಮರ್ಥ್ಯ
5.1 ಲೀ

ವಿನ್ಯಾಸ

TVS Jupiter 125cc ವಿನ್ಯಾಸ

TVS Jupiter 125’s ಪ್ರೊಗ್ರೆಸ್ಸಿವ್‌ ನಿಯೋ ಮಸ್ಕ್ಯುಲಿನ್‌ ಸ್ಟೈಲಿಂಗ್ ವಿನ್ಯಾಸವು, ಸಿಗ್ನೇಚರ್ ಎಲ್ಇಡಿ ಲೈಟ್ಸ್, ಡ್ಯುಯಲ್ ಕಲರ್ ಇನ್ನರ್ ಪ್ಯಾನೆಲ್, ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್ ಮತ್ತು ಕ್ರೋಮ್ ಹೈಲೈಟ್ಸ್ ಜತೆಗೆ ಈ ವಾಹನವನ್ನು ಪ್ರೀಮಿಯಂ ದರ್ಜೆಗೇರಿಸುತ್ತದೆ ಹಾಗೂ ರಸ್ತೆಯಲ್ಲಿ ಇದರ ಉಪಸ್ಥಿತಿಯನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತೆ ಮಾಡುತ್ತದೆ.

ನೀವು ಇಷ್ಟಪಡಬಹುದು

TVS Jupiter Scooty
TVS Jupiter 110
TVS Iqube
TVS iQube
TVS Zest 110
TVS Zest 110