ET Fi

ವೈಶಿಷ್ಟ್ಯಗಳು

ಪರ್ಫಾಮೆನ್ಸ್

ಇಟಿಎಫ್‌ಐ ತಂತ್ರಜ್ಞಾನ

ಇಟಿಎಫ್‌ಐ ತಂತ್ರಜ್ಞಾನವು ಸ್ಟಾರ್ಟಿಂಗ್ ಸಾಮರ್ಥ್ಯ, ಸವಾರಿ ಮಾಡುವ ಸಾಮರ್ಥ್ಯ, ವಿದ್ಯುತ್ ಪವರ್ ಮತ್ತು ಇಂಧನ ಉಳಿತಾಯದಂತಹ ಸಾಮರ್ಥ್ಯದ ಒಟ್ಟಾರೆ ‌ಸಮಗ್ರ ವರ್ಧಿತ ಕಾರ್ಯಕ್ಷಮತೆಯನ್ನು ನೀಡುತ್ತದೆ

ಇಕೋ ಥ್ರಸ್ಟ್ ಎಂಜಿನ್

ಮೈಲೇಜ್ & ಶಕ್ತಿಯ ಸೂಕ್ತ ಸಂಯೋಜನೆಯನ್ನು ನೀಡುವ ಟೈಮ್‌ ಟೆಸ್ಟೆಡ್ ‘ಇಕೋ ಥ್ರಸ್ಟ್’ ಎಂಜಿನ್

ಮೈಲೇಜ್ & ಶಕ್ತಿಯ ಸೂಕ್ತ ಸಂಯೋಜನೆಯನ್ನು ನೀಡುವ ಟೈಮ್‌ ಟೆಸ್ಟೆಡ್ ‘ಇಕೋ ಥ್ರಸ್ಟ್’ ಎಂಜಿನ್

15% ಹೆಚ್ಚಿನ ಮೈಲೇಜ್

ಬೆಸ್ಟ್ ಇನ್‌ ಕ್ಲಾಸ್‌ ಮೈಲೇಜ್.

With ETFi Technology, you now get 15% more mileage

ಸ್ಟೈಲ್‌

ಎಲ್ಇಡಿ ಹೆಡ್ ಲ್ಯಾಂಪ್

ಲೋಹದ ಅಂಚಿನೊಂದಿಗೆ ಮೆಟಾಲಿಕ್ ಬೆಜೆಲ್ ನೊಂದಿಗೆ ಎಲ್ಇಡಿ ಟೆಕ್ ಹೆಡ್ ಲ್ಯಾಂಪ್ ನಿಮ್ಮ ಸ್ಟೈಲಿನ ಅಂಶವನ್ನು ಹೆಚ್ಚಿಸುತ್ತದೆ ಹಾಗೂ ಇದು ಶಕ್ತಿಯ ದಕ್ಷತೆಯನ್ನು ಹೊಂದಿರುತ್ತದೆ (67% ಕಡಿಮೆ ವಿದ್ಯುತ್ ಪವರ್ ಬಳಕೆಯೊಂದಿಗೆ 3x ಹೆಚ್ಚು ಪ್ರಕಾಶತೆ)

ಸ್ಪೋರ್ಟಿ ಡ್ಯುಯಲ್ ಟೋನ್ ಮಫ್ಲರ್

ಇಕೋ ಥ್ರಸ್ಟ್ ಲೋಗೋದೊಂದಿಗೆ ಡ್ಯುಯಲ್ ಟೋನ್ ಮಫ್ಲರ್ ಗಾರ್ಡ್ ಪ್ರೀಮಿಯಂ ನೋಟವನ್ನು ಒದಗಿಸುತ್ತದೆ

ಡ್ಯುಯಲ್ ಟೋನ್ ಮಿರರ್‌ಗಳು

ಡ್ಯುಯಲ್ ಟೋನ್ ಬಣ್ಣದ ಥೀಮನ್ನು ಇನ್ನಷ್ಟು ಸುಂದರವಾಗಿಸುವ ಸ್ಟೈಲಿಶ್ ಆದ ಡ್ಯುಯಲ್ ಟೋನ್ ಮಿರರ್‌ಗಳು

3D ಪ್ರೀಮಿಯಂ ಲೋಗೊ

ಪ್ರೀಮಿಯಂ 3D ಬ್ರಾಂಡ್ ಲೋಗೋ

ಕಂಫರ್ಟ್

ಮಾನವ ಕೇಂದ್ರಿತ ವಿನ್ಯಾಸ ಹ್ಯೂಮನ್ ಸೆಂಟ್ರಿಕ್ ಡಿಸೈನ್

ಹತ್ತಿರದ ಕ್ಲೋಸರ್ ಹ್ಯಾಂಡಲ್ ಬಾರ್‌ಗಳು, ಕೆತ್ತಿದಂತಹ ರಚನೆಯ ಇಂಧನ ಟ್ಯಾಂಕ್ ಮತ್ತು ಹೊಂದಿಕೆಯಾಗುವ ಸೀಟಿನ ಪ್ರೊಫೈಲ್‌ನಿಂದಾಗಿ ಕುಳಿತುಕೊಳ್ಳುವ ಭಂಗಿಯಿಂದಾಗಿ ಆರಾಮದಾಯಕವಾಗಿರುತ್ತದೆ ಆರಾಮದಾಯಕ ಆಸನ ಭಂಗಿಯನ್ನು ಖಾತ್ರಿಗೊಳಿಸುತ್ತದೆ

ಪ್ರೀಮಿಯಂ ಡ್ಯುಯಲ್ ಟೋನ್ ಸೀಟ್‌

ಉತ್ಕೃಷ್ಟ ರೆಕ್ಸಿನ್ ಇರುವ ‘ಡ್ಯುಯಲ್ ಟೋನ್’ ಸೀಟ್ ಸ್ಟೈಲ್‌ ಮತ್ತು ಆರಾಮದಾಯಕತೆಯ ಅಂಶವನ್ನು ಹೆಚ್ಚಿಸುತ್ತದೆ

5 ಹಂತದ ಅಡ್ಜೆಸ್ಟೇಬಲ್ ಶಾಕ್ ಅಬ್ಸಾರ್ಬರ್‌

5 ಹಂತದ ಅಡ್ಜೆಸ್ಟೇಬಲ್ ಹೈಡ್ರಾಲಿಕ್ ಹಿಂಬದಿಯ ರಿಯರ್ ಶಾಕ್ ಅಬ್ಸಾರ್ಬರ್ಗಳು.ರಸ್ತೆ ಸ್ಥಿತಿ ಯಾವುದೇ ರೀತಿ ಇದ್ದರೂ ಸಹ ಆರಾಮದಾಯಕವಾದ ಸವಾರಿಯನ್ನು ಖಾತ್ರಿಗೊಳಿಸುತ್ತದೆ

ಅನುಕೂಲ

ಬಹುಕಾರ್ಯವಿರುವ ಮಲ್ಟಿ ಫಂಕ್ಷನ್ ಕನ್ಸೋಲ್ (ಇಕೋನೊಮೀಟರ್ & ಸರ್ವಿಸ್ ರಿಮೈಂಡರ್‌ನೊಂದಿಗೆ)

ಇಕೋನೊಮೀಟರ್, ಸರ್ವಿಸ್ ರಿಮೈಂಡರ್‌ ಮತ್ತು ಅಸಮರ್ಪಕ ಕಾರ್ಯನಿರ್ವಹಣೆಯ ಸೂಚಕದೊಂದಿಗೆ ಬಹು-ಕಾರ್ಯವೈಶಿಷ್ಟ್ಯಗಳನ್ನು ಒಳಗೊಂಡಿರುವ ಸ್ಪೀಡೋಮೀಟರ್ ಕನ್ಸೋಲ್

ಯುಎಸ್‌ಬಿ USB ಮೊಬೈಲ್ ಚಾರ್ಜರ್

ಈಗ, ಗಾಡಿ ಓಡಿಸುತ್ತಿರುವಾಗಲೇ ನಿಮ್ಮ ಫೋನನ್ನು ಚಾರ್ಜ್ ಮಾಡಿಕೊಳ್ಳಿ!

ಎಂಎಫ್ MF ಬ್ಯಾಟರಿ

ಎಮ್ಎಫ್ MF ಬ್ಯಾಟರಿ‌ಯಿಂದಾಗಿ ತೊಂದರೆರಹಿತ ಮೇಂಟೆನೆನ್ಸ್

ಸುರಕ್ಷತೆ

ರೋಟೋ ಪೆಟಲ್‌ ಡಿಸ್ಕ್‌ ಬ್ರೇಕ್‌

240 ಮಿ.ಮೀ ಫ್ರಂಟ್ ಡಿಸ್ಕ್‌ ಬ್ರೇಕ್‌ ತನ್ನ ವಿಶಿಷ್ಟ ರೋಟೋ ಪೆಟಲ್‌ ವಿನ್ಯಾಸದಿಂದ ಅತ್ಯುತ್ತಮ ಬ್ರೇಕಿಂಗ್‌ ನಿಯಂತ್ರಣವನ್ನು ಒದಗಿಸುತ್ತದೆ

ಡುರಾ ಹಿಡಿತದ ಗ್ರಿಪ್‌ ಟೈರ್

ಹೆಚ್ಚಿನ ಕಾರ್ಯಕ್ಷಮತೆಯ ಡುರಾ ಗ್ರಿಪ್‌ಹೊಂದಿರುವ ಟೈರ್‌ಗಳು ಉತ್ತಮವಾದ ರೋಡ್‌ ಗ್ರಿಪ್ ಮತ್ತು ದೀರ್ಘ ಬಾಳಿಕೆಯನ್ನು ಒದಗಿಸುತ್ತದೆ

ಎಸ್‌ ಬಿ ಟಿ SBT

ಎರಡೂ ಬ್ರೇಕ್‌ಗಳನ್ನು ಏಕಕಾಲದಲ್ಲಿ ಹಿಡಿಯಲಾಗುತ್ತದೆ, ಇದು ಸುರಕ್ಷಿತವಾದ ಮತ್ತು ಪರಿಣಾಮಕಾರಿಯಾದ ಬ್ರೇಕಿಂಗ್‌ಗೆ ಒದಗಿಸುತ್ತದೆ (ಕಡಿಮೆ ಬ್ರೇಕಿಂಗ್ ದೂರ)

ಭರವಸೆ

ರಸ್ತೆಯಲ್ಲಿ 3 ಮಿಲಿಯನ್ ಸ್ಟಾರ್‌ಗಳು ಸ್ಟಾರ್ಸ್ ಆನ್ ರೋಡ್

3 ದಶಲಕ್ಷ ಮಿಲಿಯನ್ ಸಂತೃಪ್ತ ಗ್ರಾಹಕರ ಭರವಸೆ

5 ವರ್ಷಗಳ ವಾರಂಟಿ

ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 5 ವರ್ಷಗಳ ವಾರಂಟಿ

ಬಣ್ಣಗಳು

ಬ್ಲ್ಯಾಕ್‌ ರೆಡ್‌
Drag to 360 view

ತಾಂತ್ರಿಕ ವಿವರಗಳು

 • EFI ಸಿಸ್ಟಮ್‌ ET-Fi ಇಕೊ ಥ್ರಸ್ಟ್‌ ಫೂಯೆಲ್‌ ಇಂಜೆಕ್ಷನ್‌ ತಂತ್ರಜ್ಞಾನ
 • ಗರಿಷ್ಠ ಪವರ್‌ (kW) @ rpm 6.03 @ 7350
 • ಗರಿಷ್ಠ ಪವರ್‌ (bhp) 8.08 bhp @7350 rpm
 • ಗರಿಷ್ಠ ಟಾರ್ಕ್‌ 8.7 Nm@ 4500 rpm
 • ಬೋರ್ (mm) 53.5 mm
 • ಸ್ಟ್ರೋಕ್ (mm) 48.8 mm
 • CC 109.7 cc
 • ಕಂಪ್ರೆಶನ್‌ ರೇಷಿಯೊ 10.0 : 1
 • ಗರಿಷ್ಠ ವೇಗ 90 Kmph
 • ಏರ್ ಫಿಲ್ಟರ್‌ ಪೇಪರ್ ಫಿಲ್ಟರ್‌ ಎಲಿಮೆಂಟ್‌
 • ಎಮಿಷನ್‌ ಕಾಂಫ್ಲೈಯನ್ಸ್‌ BS VI
 • ಮುಂದೆ ಡ್ರಮ್/ 130mm I ಡಿಸ್ಕ್‌ / 240 mm
 • ಹಿಂದೆ ಡ್ರಮ್/ 110mm
 • ಬ್ಯಾಟರಿ 12V 4Ah ಮೆಂಟೆನನ್ಸ್‌ ಫ್ರಿ
 • ಹೆಡ್‌ಲ್ಯಾಂಪ್‌ LED, 11W
 • ಹಾರ್ನ್‌ ಟೖಪ್‌/ ನಂ. 12V DC / 1
 • ಇಗ್ನಿಶನ್‌ ಟೖಪ್‌ ECU
 • ಟೇಲ್ ಲ್ಯಾಂಪ್‌/ಸ್ಟಾಪ್‌ ಲ್ಯಾಂಪ್‌ 5 / 21
 • ಮುಂದೆ ಟೆಲಿಸ್ಕೋಪಿಕ್ (ಎಣ್ಣೆ ಎಸೆದ) ಆಯಿಲ್ ಡ್ಯಾಮ್ಪ್ಡ್
 • ಹಿಂದೆ 5 ಹಂತಗಳ ಹೊಂದಾಣಿಕೆಯ ಹೈಡ್ರಾಲಿಕ್‌ ಶಾಕ್‌ ಅಬ್ಸಾರ್ಬರ್‌
 • ಕ್ಲಚ್‌ ವೆಟ್‌, ಮಲ್ಟಿಪಲ್‌-ಡಿಸ್ಕ್‌
 • ಗಿಯರ್‌ ಶಿಫ್ಟ್‌ ಪದ್ದತಿ ಎಲ್ಲಾ ಮೇಲೆ
 • ಗಿಯರ್‌ 4-ಸ್ಪೀಡ್ ಕಾನ್‌ಸ್ಟಂಟ್‌ ಮೆಷ್‌
 • ಮುಂದೆ 2.75 x 17” 41P 4PR, ಟ್ಯೂಬ್‌ ಲೆಸ್‌
 • ಹಿಂದೆ 3.0 x 17” 50P 6PR, ಟ್ಯೂಬ್‌ ಲೆಸ್‌
 • ಫ್ಯೂಯೆಲ್‌ ಟ್ಯಾಂಕ್‌ ಸಾಮರ್ಥ್ಯ 10 ಲೀಟರ್
 • ಇಂಜಿನ್‌ ಆಯಿಲ್‌ 1 ಲೀಟರ್
 • ಉದ್ದ 1984 mm
 • ಅಗಲ 750 mm
 • ಎತ್ತರ 1080 mm
 • ವ್ಹೀಲ್ ಬೇಸ್ 1260 mm
 • ಗ್ರೌಂಡ್‌ ಕ್ಲಿಯರನ್ಸೆ 172 mm
 • ಕರ್ಬ್‌ ತೂಕ 115 (Drum), 116 (Disc) kg

ಬೆಲೆ

Model
Ex-Showroom*

ಎಕ್ಸ್ ಶೋರೂಂ ಬೆಲೆ* ಕಡ್ಡಾಯ ಮತ್ತು ಇತರ ಆಕ್ಸೆಸರಿಗಳನ್ನು ಹೊರತುಪಡಿಸಿದೆ*
Click on the price for On Road Price

ಸಮಿಕ್ಷೆ

YOU MAY ALSO LIKE

TVS Apache RTR
TVS Apache RTR
TVS Radeon
TVS Radeon
TVS Sport
TVS Sport