ಒನ್ ಸ್ಟಾಪ್ ಸೊಲ್ಯೂಷನ್

ಇದು ಹೇಗೆ ಕೆಲಸ ಮಾಡುತ್ತದೆ

ಡೆಲಿವರಿ ಬಾಕ್ಸ್

ಒನ್ ಸ್ಟಾಪ್ ಸೊಲ್ಯೂಷನ್ ಇವುಗಳನ್ನು ನೀಡುತ್ತದೆ: ಭಾರತದಾದ್ಯಂತ ಡೆಲಿವರಿ | ಭಾರತದಾದ್ಯಂತ ಡೆಲಿವರಿ | ವಿಶಾಲ ವ್ಯಾಪ್ತಿಯ ಉತ್ಪನ್ನ ಆಯ್ಕೆಗಳು | ಆಕ್ಸೆಸರಿಗಳು ಮತ್ತು ಜೋಡಣೆ | ಕಸ್ಟಮೈಸೇಶನ್- ಉತ್ಪನ್ನ ಮತ್ತು ವಿಶೇಷ ಆಕ್ಸೆಸರಿ | ಸರ್ವೀಸ್ ಮತ್ತು ನಿರ್ವಹಣೆ |ಹಣಕಾಸು

ಒನ್ ಸ್ಟಾಪ್ ಸೊಲ್ಯೂಷನ್

ನಿಮ್ಮ ಡೆಲಿವರಿ ಉದ್ದಿಮೆ ಅಗತ್ಯಗಳಿಗೆ

ಪ್ರಮುಖ ಪ್ರಯೋಜನಗಳು

ಪ್ರಯೋಜನಗಳು

ವಿಶಿಷ್ಟ ಶ್ರೇಣಿಯ ಡೆಲಿವರಿ ಬಾಕ್ಸ್ ಗಳನ್ನು ನಿಮ್ಮ TVS XL100 ಗಾಗಿ ವಿಶೇಷವಾಗಿ ತಯಾರಿಸಲಾಗಿದೆ. ಬಾಕ್ಸ್ ಗಳನ್ನು ನಿಮ್ಮ ಉದ್ದಿಮೆಯ ಅಗತ್ಯಗಳನ್ನು ಗಮನದಲ್ಲಿಟ್ಟು ವಿನ್ಯಾಸಗೊಳಿಸಲಾಗಿದೆ. ನಮ್ಮ FRP ಡೆಲಿವರಿ ಬಾಕ್ಸ್ ಗಳನ್ನು ಹೆಚ್ಚು ಬಾಳಿಕೆ ಬರುವಂತೆ ಮತ್ತು ಹೊಂದಿಕೊಳ್ಳುವಂತೆ ನಿರ್ಮಿಸಲಾಗಿದೆ. ಇವುಗಳನ್ನು ನಿಮ್ಮ TVS XL100 ನಲ್ಲಿ ಇಡಬಹುದಾಗಿದೆ.

 • ಹಗುರ ಮತ್ತು ದೃಢ
 • ಕಡಿಮೆ ಉಷ್ಣತೆ ವಿಸ್ತರಣೆ
 • ಅಧಿಕ ಬಲ
 • ಕಡಿಮೆ ನಿರ್ವಹಣೆ
 • 1.5 ಗಂಟೆಗಳವರೆಗೆ ಶಾಖ/ಶೀತವನ್ನು ತಾಳುತ್ತದೆ (ಇನ್ಸುಲೇಟೆಡ್ ಮಾಡೆಲ್ ಗಳಿಗೆ ಮಾತ್ರ ಅನ್ವಯವಾಗುತ್ತದೆ)
 • ಎಲ್ಲಾ ಹವಾಮಾನಗಳ ನಿರೋಧಕತೆ

SOLUTIONS FOR EVERY BUSINESS

XL Story
XL Story
XL Story

ಕ್ಲಾಸಿಕ್

ಬಿಡಿಭಾಗದ ವಿವರಣೆ:
ಫ್ರಂಟ್ ಓಪನ್ ಡೆಲಿವರಿ ಬಾಕ್ಸ್
ಬಣ್ಣ:
ಪಾಲಿಯೂರಿಥೇನ್ ಪೇಂಟ್ ಮತ್ತು ಲ್ಯಾಕರ್ ಫಿನಿಶ್- ಯಾವುದೇ ಬಣ್ಣ
ಹೊರ ಆಯಾಮ - L
550*510*500 mm
ಭಾಗಗಳು:
ಲಭ್ಯ
ಉಪಯುಕ್ತ:
ಪಿಜ್ಜಾ ಡೆಲಿವರಿ
ಬೆಲೆ
ರೂ 7,999 ಮೇಲ್ಪಟ್ಟು
XL Story
XL Story
XL Story

ರೆಗ್ಯುಲರ್

ಬಿಡಿಭಾಗದ ವಿವರಣೆ:
ಫ್ರಂಟ್ ಓಪನ್ ವಿಧ- ಇನ್ಸುಲೇಶನ್ ನೊಂದಿಗೆ
ಬಣ್ಣ:
ಪಾಲಿಯೂರಿಥೇನ್ ಪೇಂಟ್ ಮತ್ತು ಲ್ಯಾಕರ್ ಫಿನಿಶ್- ಯಾವುದೇ ಬಣ್ಣ
ಹೊರ ಆಯಾಮ- L
550*510*500 mm
ಭಾಗಗಳು
ಲಭ್ಯವಿಲ್ಲ
ಉಪಯುಕ್ತ:
ಔಷಧಿಗಳು
ಬೆಲೆ
ರೂ 7,999 ಮೇಲ್ಪಟ್ಟು
XL Story
XL Story
XL Story

ಸ್ಟ್ಯಾಂಡರ್ಡ್

ಬಿಡಿಭಾಗದ ವಿವರಣೆ:
ಫ್ರಂಟ್ ಓಪನ್ ಡೆಲಿವರಿ ಬಾಕ್ಸ್ STD WI / WO
ಬಣ್ಣ:
ಪಾಲಿಯೂರಿಥೇನ್ ಪೇಂಟ್ ಮತ್ತು ಲ್ಯಾಕರ್ ಫಿನಿಶ್- ಯಾವುದೇ ಬಣ್ಣ
ಹೊರ ಆಯಾಮ - L
550*500*500 mm
ಭಾಗಗಳು:
ಲಭ್ಯ
ಉಪಯುಕ್ತ:
ಔಷಧಿಗಳು
ಬೆಲೆ
ರೂ 7,999 ಮೇಲ್ಪಟ್ಟು
XL Story
XL Story
XL Story
XL Story
XL Story

Regular

Part Description:
Top Open Delivery box WI/ WO
Color:
Polyurethane Paint and Lacquer Finish - Any color
Outer Dimension L *W* H:
550*510*500 mm
Partitions
Collapsible Partitions
Also Useful For:
Tea / Coffee Vending Solution
Price
Rs. 10,999
XL Story
XL Story
XL Story

Compact

Part Description:
Top open delivery box CPT WI / WO
Color:
Gel Coat Finish - Any color/ Polyurethane Paint and Lacquer Finish
Outer Dimension L *W* H:
400*480*500 mm
Partitions
Not available
Also Useful For:
Food
Price
Rs. 7,999 onwards
XL Story
XL Story
XL Story

LED Glow

Part Description:
LED delivery Box
Color:
Polyurethane Paint and Lacquer Finish - Any color
Outer Dimension L *W* H:
460*460*340 mm
Partitions
Available
Also Useful For:
Laundry
Price
Rs. 7,999 onwards
XL Story
XL Story
XL Story

Regular

Part Description:
Top open delivery box RLR WI / WO
Color:
Polyurethane Paint and Lacquer Finish - Any color
Outer Dimension L *W* H:
550*510*500 mm
Partitions
Not available
Also Useful For:
Grocery
Price
Rs. 7,999 onwards
XL Story
XL Story
XL Story

Standard

Part Description:
Top open delivery box STD WI / WO
Color:
Polyurethane Paint and Lacquer Finish - Any color
Outer Dimension L *W* H:
550*510*500 mm
Partitions
Not available
Also Useful For:
Grocery
Price
Rs. 7,999 onwards

ಇದೇನು

ರೆಟ್ರೋಫಿಟ್ಮೆಂಟ್ ಕಿಟ್

TVS ಮೋಟಾರ್ ಕಂಪನಿ ರೆಟ್ರೋ ಫಿಟ್ಮೆಂಟ್ ಕಿಟ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದು ಇದು ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಎರಡು ಚಕ್ರಗಳನ್ನು ಹೊಂದಿದೆ. ನಿಮ್ಮ ರೈಡಿಂಗ್ ಅನುಭವಕ್ಕೆ ಸುರಕ್ಷತೆ ಮತ್ತು ರೈಡಿಂಗ್ ಆರಾಮದಾಯಕತೆ ನೀಡಬೇಕೆಂದು ನಾವು ಅರ್ಥಮಾಡಿಕೊಂಡಿದ್ದು, ಇದರಿಂದಾಗಿ ಕಿಟ್ ವಿನ್ಯಾಸಗೊಳಿಸುವಾಗ ವಿಶೇಷ ಕಾಳಜಿ ವಹಿಸಿದ್ದೇವೆ.

ಅನುಮೋದಿತಗೊಂಡಿದ್ದು ಪ್ರಮಾಣೀಕರಿಸಲ್ಪಟ್ಟಿದೆ

ಯಶಸ್ಸಿಗಾಗಿ ವಿನ್ಯಾಸಗೊಳಿಸಲಾಗಿದೆ

ಸುರಕ್ಷತೆಗಾಗಿ ನಿರ್ಮಿಸಲಾಗಿದೆ

ARAI ನಿಂದ ಅನುಮೋದಿಸಲ್ಪಟ್ಟಿದೆ

ಇದನ್ನು ಕೇಂದ್ರ ಮೋಟಾರು ವಾಹನ ಕಾಯ್ದೆ 19 ರ ಕೇಂದ್ರ ಸರ್ಕಾರದ ನಿಯಮ 126 ರ ಪ್ರಕಾರ ಪ್ರಮಾಣಿಸಲ್ಪಟ್ಟ ಪರೀಕ್ಷಾ ಏಜೆನ್ಸಿಯಾದ ARAI ಅನುಮೋದಿಸಿದೆ.

*ಗ್ರಾಹಕರು G5T ಮತ್ತು LTRT ಮೇಲೆ ರಿಯಾಯಿತಿಗೆ ಅರ್ಹರಾಗಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಸಮೀಪದ ಡೀಲರ್ ರನ್ನು ಸಂಪರ್ಕಿಸಿ |ನಿಯಮ ಮತ್ತು ಷರತ್ತು ಅನ್ವಯ

ನಿಮ್ಮ ಬೈಕ್ ಗೆ ಆಕ್ಸೆಸರೈಸ್ ಮಾಡಿ

ತಾಳಿಕೆ ಮತ್ತು ವಿನ್ಯಾಸ

 • ವಾಹನದಲ್ಲಿ 6 ಪಾಯಿಂಟ್ ಮೌಂಟಿಂಗ್

 • 1e' ಗೇಜ್ ಸ್ಟೀಲ್ ಮಡ್ ಗಾರ್ಡ್

 • ಹಗುರ ವಿನ್ಯಾಸ
 • ಆರಾಮದಾಯಕತೆ ಮತ್ತು ಸುರಕ್ಷತೆ

 • ಕ್ರಚಸ್ ಗೆ ಸುಭದ್ರ ಸೌಲಭ್ಯ

 • ಪಿಲಿಯನ್ ರೈಡರ್ ಗೆ ಫುಟ್ ರೆಸ್ಟ್

 • ಆರ್ಮ್ ಸ್ಟ್ರಾಂಗ್ ಸಸ್ಪೆನ್ಷನ್ ಹೊಂದಿದೆ
 • ರೈಡ್ ಮಾಡಲು ಸುಲಭ ಮತ್ತು ಸ್ಥಿರವಾಗಿದೆ

 • ರೈಡ್ ಮಾಡುವಾಗ ಫಿಟ್ ಮೆಂಟ್ ಗರಿಷ್ಟ ಅಗಲ ಸ್ಥಿರತೆಯನ್ನು ನೀಡುತ್ತದೆ

 • ಉತ್ತಮ ನಿಯಂತ್ರಣ ಮತ್ತು ಸ್ಥಿರತೆಗೆ ಸದೃಢವಾದ ಫ್ರೇಂ ರಚನೆ

 • 1/5

  TVS ರವರಿಂದ ವಿನ್ಯಾಸಗೊಳಿಸಲ್ಪಟ್ಟಿದೆ

  ನಿಮ್ಮ ಸುರಕ್ಷತೆ ಮತ್ತು ಆರಾಮದಾಯಕತೆಗಾಗಿ TVS ರವರಿಂದ ವಿನ್ಯಾಸಗೊಳಿಸಲ್ಪಟ್ಟ ವಿಶಿಷ್ಟ ಆಕ್ಸೆಸರಿಗಳು

  • ಸೈಡ್ ಹೋಲ್ಡರ್

  • ಕ್ರ್ಯಾಶ್ ಗಾರ್ಡ್

  • ಪಿಲಿಯನ್ ಹ್ಯಾಂಡಲ್

  • ಸ್ಯಾರಿ ಗಾರ್ಡ್

  • ಪ್ರಾಪ್ ಸೈಡ್-ಸ್ಟ್ಯಾಂಡ್

  /tvs-xl100/-/media/Brand-Pages/XL100/optimized-images/xl100-4-wheel.png

  ನಿಮ್ಮ ಬೈಕ್ ಗೆ ಆಕ್ಸೆಸರೈಸ್ ಮಾಡಿ

  ಸ್ಯಾರಿ ಗಾರ್ಡ್

  ಉತ್ಪನ್ನದ ಕೋಡ್: P6220210


 • ಕಪ್ಪು ಪೌಡರ್ ಲೇಪಿತ ಸ್ಯಾರಿ ಗಾರ್ಡ್ ತುಕ್ಕು ಹಿಡಿಯುವುದನ್ನು ತಡೆಯುತ್ತದೆ ಮತ್ತು ದೀರ್ಘ ಬಾಳಿಕೆ ನೀಡುತ್ತದೆ
 • ಬಟ್ಟೆ ಸಡಿಲಗೊಂಡು ಚಕ್ರಕ್ಕೆ ಸಿಲುಕುವುದನ್ನು ತಡೆಯುವಂತೆ ಪಿಲಿಯನ್ ರೈಡರ್ ಗಳ ಸುರಕ್ಷತೆಗೆ ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟಿದೆ

 • MRP - ₹ 195.00

  ಪ್ರಾಪ್ (ಸೈಡ್) ಸ್ಟ್ಯಾಂಡ್

  ಉತ್ಪನ್ನದ ಕೋಡ್: P6120710


 • ಪೌಡರ್ ಲೇಪಿತ ಫಿನಿಶ್ ಪ್ರಾಪ್ (ಸೈಡ್) ಸ್ಟ್ಯಾಂಡ್ ಗೆ ದೀರ್ಘಬಾಳಿಕೆ ನೀಡುತ್ತದೆ
 • ರೈಡರ್ ಗೆ ಪಾರ್ಕಿಂಗ್ ಮಾಡುವುದನ್ನು ಸುಲಭಗೊಳಿಸುತ್ತದೆ ಮತ್ತು ಆಗಾಗ್ಗೆ ನಿಲ್ಲಿಸುವ ಅಗತ್ಯವಿರುವ ರೈಡರ್ ಗಳಿಗೆ ಅನುಕೂಲವಾಗಿದೆ.

 • MRP - ₹ 100.00

  ಕಿಟ್ ಸೀಟ್ ಕವರ್ ಫ್ರಂಟ್ ಮತ್ತು ರಿಯರ್ - ಬ್ಲ್ಯಾಕ್/ಎಕೋ

  ಉತ್ಪನ್ನದ ಕೋಡ್: P6320700


 • TVS ರವರಿಂದ ಉತ್ತಮ ಗುಣಮಟ್ಟದ ಸೀಟ್ ಕವರ್. ವಿಶಿಷ್ಟ ಶೈಲಿಯ ನೈಲಾನ್ ದಾರದ ಚಿಕ್ಕ ಹೊಲಿಗೆ ಮತ್ತು ಸಮಾನಾಂತರ ರೇಖೆಯಲ್ಲಿ ನಿಖರವಾದ ಹೊಲಿಗೆ ಅತ್ಯುತ್ತಮ ಫಿಟ್ ಮತ್ತು ಫಿನಿಶ್ ನೀಡಿದೆ. ಇದು ಹರಿಯದಂತೆ ದೃಢವಾಗಿದೆ. ಸುಕ್ಕುರಹಿತ ಮತ್ತು ಸ್ಕಿನ್ ಫಿಟ್ ಆಗಿದೆ. ಇದು ಫ್ರಂಟ್ ನೆಟ್ ಪಾಕೆಟ್ ನೊಂದಿಗೆ ಲಭ್ಯ

 • MRP - ₹ 272.00

  ಕಿಟ್ ಸೀಟ್ ಕವರ್ ಫ್ರಂಟ್ ಮತ್ತು ರಿಯರ್ - ಗ್ರೀನ್/ಕಂಫರ್ಟ್

  ಉತ್ಪನ್ನದ ಕೋಡ್: P6320710


 • TVS ರವರಿಂದ ಅಧಿಕ ಗುಣಮಟ್ಟದ ಸೀಟ್ ಕವರ್. ಇದನ್ನು ಹೆಚ್ಚುವರಿ ಆರಾಮದಾಯಕತೆಗಾಗಿ ಅಧಿಕ ಸಾಂದ್ರತೆಯ ಲ್ಯಾಮಿನೇಟೆಡ್ 8.5 ಮಿಮೀ ಫೋಮ್ ನಿಂದ ತಯಾರಿಸಲಾಗಿದೆ. ಇದು ಅಧಿಕ ಹರಿಯುವಿಕೆ ನಿರೋಧಕವಾಗಿದ್ದು, ಸುಕ್ಕುರಹಿತ ಹಾಗೂ ಸ್ಕಿನ್ ಫಿಟ್ ಆಗಿದೆ. ಬ್ಲೀಚ್ ವೈಟ್ ಪೈಪಿಂಗ್ ನೊಂದಿಗೆ ಇದು ಆಕರ್ಷಕ ನೋಟ ಹೊಂದಿದೆ. ಫ್ರಂಟ್ ನೆಟ್ ಪಾಕೆಟ್ ನೊಂದಿಗೆ ಲಭ್ಯ

 • MRP - ₹ 330.00

  ಕಿಟ್ ಸೀಟ್ ಕವರ್ ಫ್ರಂಟ್ ಮತ್ತು ರಿಯರ್ ಬ್ಲ್ಯಾಕ್ ಕಂಫರ್ಟ್

  ಉತ್ಪನ್ನದ ಕೋಡ್: P63206600D


 • TVS ರವರಿಂದ ಅಧಿಕ ಗುಣಮಟ್ಟದ ಸೀಟ್ ಕವರ್. ಇದನ್ನು ಹೆಚ್ಚುವರಿ ಆರಾಮದಾಯಕತೆಗಾಗಿ ಅಧಿಕ ಸಾಂದ್ರತೆಯ ಲ್ಯಾಮಿನೇಟೆಡ್ 6 ಮಿಮೀ ಫೋಮ್ ನಿಂದ ತಯಾರಿಸಲಾಗಿದೆ. ಇದು ಅಧಿಕ ಹರಿಯುವಿಕೆ ನಿರೋಧಕವಾಗಿದ್ದು, ಸುಕ್ಕುರಹಿತ ಹಾಗೂ ಸ್ಕಿನ್ ಫಿಟ್ ಆಗಿದೆ. ಬ್ಲೀಚ್ ವೈಟ್ ಪೈಪಿಂಗ್ ನೊಂದಿಗೆ ಇದು ಆಕರ್ಷಕ ನೋಟ ಹೊಂದಿದೆ. ಫ್ರಂಟ್ ನೆಟ್ ಪಾಕೆಟ್ ನೊಂದಿಗೆ ಲಭ್ಯ

 • MRP - ₹ 330.00

  ಕಿಟ್ ಸೀಟ್ ಕವರ್ ಫ್ರಂಟ್ ಮತ್ತು ರಿಯರ್ - ಗ್ರೀನ್/ಪ್ರೀಮಿಯಂ

  ಉತ್ಪನ್ನದ ಕೋಡ್: P6320720


 • TVS ರವರಿಂದ ಅಧಿಕ ಗುಣಮಟ್ಟದ ಸೀಟ್ ಕವರ್. ಇದನ್ನು ಹೆಚ್ಚುವರಿ ಆರಾಮದಾಯಕತೆಗಾಗಿ ಅಧಿಕ ಸಾಂದ್ರತೆಯ ಲ್ಯಾಮಿನೇಟೆಡ್ 8.5 ಮಿಮೀ ಫೋಮ್ ನಿಂದ ತಯಾರಿಸಲಾಗಿದೆ. ಇದು ಅಧಿಕ ಹರಿಯುವಿಕೆ ನಿರೋಧಕವಾಗಿದ್ದು, ಸುಕ್ಕುರಹಿತ ಹಾಗೂ ಸ್ಕಿನ್ ಫಿಟ್ ಆಗಿದೆ. ಬ್ಲೀಚ್ ವೈಟ್ ಪೈಪಿಂಗ್ ನೊಂದಿಗೆ ಇದು ಆಕರ್ಷಕ ನೋಟ ಹೊಂದಿದೆ. ಫ್ರಂಟ್ ನೆಟ್ ಪಾಕೆಟ್ ನೊಂದಿಗೆ ಲಭ್ಯ

 • MRP - ₹ 390.00

  ಕಿಟ್ ಸೀಟ್ ಕವರ್ ಫ್ರಂಟ್ ಮತ್ತು ರಿಯರ್ - ಬ್ಲ್ಯಾಕ್/ಪ್ರೀಮಿಯಂ

  ಉತ್ಪನ್ನದ ಕೋಡ್: P6320740


 • TVS ರವರಿಂದ ಅಧಿಕ ಗುಣಮಟ್ಟದ ಸೀಟ್ ಕವರ್. ಇದನ್ನು ಹೆಚ್ಚುವರಿ ಆರಾಮದಾಯಕತೆಗಾಗಿ ಅಧಿಕ ಸಾಂದ್ರತೆಯ ಲ್ಯಾಮಿನೇಟೆಡ್ 8.5 ಮಿಮೀ ಫೋಮ್ ನಿಂದ ತಯಾರಿಸಲಾಗಿದೆ. ಇದು ಅಧಿಕ ಹರಿಯುವಿಕೆ ನಿರೋಧಕವಾಗಿದ್ದು, ಸುಕ್ಕುರಹಿತ ಹಾಗೂ ಸ್ಕಿನ್ ಫಿಟ್ ಆಗಿದೆ. ಬ್ಲೀಚ್ ವೈಟ್ ಪೈಪಿಂಗ್ ನೊಂದಿಗೆ ಇದು ಆಕರ್ಷಕ ನೋಟ ಹೊಂದಿದೆ. ಫ್ರಂಟ್ ನೆಟ್ ಪಾಕೆಟ್ ನೊಂದಿಗೆ ಲಭ್ಯ

 • MRP - ₹ 390.00

  ಸೈಡ್ ಹೋಲ್ಡರ್

  ಉತ್ಪನ್ನದ ಕೋಡ್: P6300020


 • ಕಪ್ಪು ಪೌಡರ್ ಲೇಪನ ಇದು ತುಕ್ಕಾಗದಂತೆ ತಡೆದು ದೀರ್ಘಬಾಳಿಕೆ ನೀಡುತ್ತದೆ
 • ಪಿಲಿಯನ್ ರೈಡರ್ ಗೆ ಉತ್ತಮ ಸ್ಥಿರತೆ ನೀಡುತ್ತದೆ

 • MRP - ₹ 95.00

  ಕ್ರ್ಯಾಶ್ ಗಾರ್ಡ್

  ಉತ್ಪನ್ನದ ಕೋಡ್: P6300050


 • ಕಪ್ಪು ಪೌಡರ್ ಲೇಪಿತ ಕ್ರ್ಯಾಶ್ ಗಾರ್ಡ್ ತುಕ್ಕು ಹಿಡಿಯುವುದನ್ನು ತಡೆದು ದೀರ್ಘ ಬಾಳಿಕೆ ನೀಡುತ್ತದೆ
 • ಇದರ ವಿಶಿಷ್ಟ ವಿನ್ಯಾಸ ಅಧಿಕ ಪರಿಣಾಮವನ್ನು ಹೀರಿಕೊಂಡು ರೈಡರ್ ಗೆ ವಿಸ್ತರಿತ ಸುರಕ್ಷತೆ ನೀಡುತ್ತದೆ

 • MRP - ₹ 395

  ಪಿಲಿಯನ್ ಹ್ಯಾಂಡಲ್

  ಉತ್ಪನ್ನದ ಕೋಡ್: P3300640


 • ಪಿಲಿಯನ್ ಹ್ಯಾಂಡಲ್ ಕಪ್ಪು ಪೌಡರ್ ಲೇಪನದೊಂದಿಗೆ ಲಭ್ಯವಿದ್ದು ಇದು ತುಕ್ಕಾಗುವುದನ್ನು ತಡೆದು ದೀರ್ಘಬಾಳಿಕೆ ನೀಡುತ್ತದೆ.
 • ರೈಡ್ ಮಾಡುವಾಗ ಪಿಲಿಯನ್ ರೈಡರ್ ಗೆ ಉತ್ತಮ ಸ್ಥಿರತೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

 • MRP - ₹ 178.00

  1/5

  YOU MAY ALSO LIKE

  TVS Sport
  TVS StaR City+
  TVS Scooty Pep Plus Image
  TVS Scooty Pep+