ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದಿಂದ (ETFi - EcoThrust Fuel Injection Technology) ಚಾಲಿತವಾಗಿರುವ ಇದು ಅತ್ಯುತ್ತಮ ಚಾಲನೆ ಮತ್ತು ಸ್ಟಾರ್ಟ್ ಕ್ಷಮತೆಯೊಂದಿಗೆ ಅತ್ಯುತ್ತಮವಾದ ಇಂಜಿನ್ ಸಾಮರ್ಥ್ಯ ನೀಡುವ ಮೂಲಕ ಸುಗಮವಾದ ರೈಡಿಂಗ್ ಅನುಭವ ನೀಡುತ್ತದೆ.
ಸ್ಟಾರ್ಟರ್ ಜನರೇಟರ್ ತಂತ್ರಜ್ಞಾನದಿಂದ ಸುಸಜ್ಜಿತವಾಗಿದ್ದು ಇದು ನಿಮ್ಮ ವಾಹನವನ್ನು ತಕ್ಷಣ ಮತ್ತು ನಿಶ್ಶಬ್ದವಾಗಿ ಸ್ಟಾರ್ಟ್ ಮಾಡಲು ನೆರವಾಗುತ್ತದೆ.
ಪ್ರಯಾಣಿಸುವಾಗ ಉಳಿಸಿ! ಹೊಚ್ಚ ಹೊಸ ETFi ತಂತ್ರಜ್ಞಾನ ನಿಮಗೆ 15% ಮತ್ತಷ್ಟು ಅಧಿಕ ಮೈಲೇಜ್ ನೀಡುತ್ತದೆ.
ಇದರ ಸುಲಭವಾದ ಆನ್-ಆಫ್ ಸ್ವಿಚ್ ನೀವು ನಿಮ್ಮ ವಾಹನವನ್ನು ಅನಾಯಾಸವಾಗಿ ಸ್ಟಾರ್ಟ್ ಮತ್ತು ಸ್ಟಾಪ್ ಮಾಡಲು ನೆರವಾಗುತ್ತದೆ.
ಮೊಬೈಲ್ ಚಾರ್ಜಿಂಗ್ ಪೋರ್ಟ್ ನಿಂದ ಸುಸಜ್ಜಿತವಾಗಿದೆ- ಸಂಪರ್ಕದಲ್ಲಿರಿ. ಪ್ರಯಾಣಿಸುವಾಗ ನಿಮ್ಮ ಫೋನ್ ಚಾರ್ಜ್ ಮಾಡಿ!
ಇಂಧನ ಸಾಮರ್ಥ್ಯ 1.25 ಲೀಟರ್ ಗೆ ತಲುಪಿದಾಗ ಇಂಡಿಕೇಟರ್ ಇಂಧನ ಮರುಭರ್ತಿ ಮಾಡಲು ಇಂಡಿಕೇಟರ್ ಬೆಳಗಿಸುತ್ತದೆ.
ಆರಾಮದಾಯಕ ರೈಡ್ ಅನುಭವ ಪಡೆಯಿರಿ! ಇದರ ದೊಡ್ಡ ಫ್ಲೋರ್ ಬೋರ್ಡ್ ಸಾಕಷ್ಟು ಸ್ಥಳಾವಕಾಶ ನೀಡುತ್ತದೆ ಮತ್ತು ನಿಮ್ಮ ಪ್ರಯಾಣವನ್ನು ಸುಗಮವಾಗಿಸುತ್ತದೆ.
ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದಿಂದ (ETFi - EcoThrust Fuel Injection Technology) ಚಾಲಿತವಾಗಿರುವ ಇದು ಅತ್ಯುತ್ತಮ ಚಾಲನೆ ಮತ್ತು ಸ್ಟಾರ್ಟ್ ಕ್ಷಮತೆಯೊಂದಿಗೆ ಅತ್ಯುತ್ತಮವಾದ ಇಂಜಿನ್ ಸಾಮರ್ಥ್ಯ ನೀಡುವ ಮೂಲಕ ಸುಗಮವಾದ ರೈಡಿಂಗ್ ಅನುಭವ ನೀಡುತ್ತದೆ.
ಪ್ರಯಾಣಿಸುವಾಗ ಉಳಿಸಿ! ಹೊಚ್ಚ ಹೊಸ ETFi ತಂತ್ರಜ್ಞಾನ ನಿಮಗೆ 15% ಮತ್ತಷ್ಟು ಅಧಿಕ ಮೈಲೇಜ್ ನೀಡುತ್ತದೆ.
BS-VI ಇಂಜಿನ್ ನೊಂದಿಗೆ ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಸೇರಿ ಮತ್ತಷ್ಟು ಪವರ್ ಮತ್ತು ಪಿಕಪ್ ನೀಡುತ್ತದೆ.
ETFi OBDI ಹೊಂದಿದ್ದು ಇದು ಸ್ವಯಂ ತಪಾಸಣೆಯನ್ನು ಆಧರಿಸಿ ತಕ್ಷಣದ ಗಮನ ನೀಡಲು ಪ್ರೋತ್ಸಾಹಿಸುತ್ತದೆ.
ನವೀನ ತಂತ್ರಜ್ಞಾನದ ಸಂಕೇತವಾಗಿರುವ, ಐ-ಟಚ್ ಸ್ಟಾರ್ಟ್ ಸಮಗ್ರ ಸ್ಟಾರ್ಟರ್ ಜನರೇಟರ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಸುಗಮ ಮತ್ತು ನಿಶ್ಶಬ್ದ ಸ್ಟಾರ್ಟ್ ಭರವಸೆ ನೀಡುತ್ತದೆ.
ನವೀನವಾದ ಮತ್ತು ವಿಶ್ವಾಸಾರ್ಹ ತಂತ್ರಜ್ಞಾನ ವಾಹನಕ್ಕೆ ಕಡಿಮೆ ನಿರ್ವಹಣಾ ವೆಚ್ಚ ನೀಡುತ್ತದೆ.
ಸಾಂಪ್ರದಾಯಿಕ ಎಲೆಕ್ಟ್ರಿಕ್ ಸ್ಟಾರ್ಟ್ ವಾಹನಗಳಿಗೆ ಹೋಲಿಸಿದರೆ 30% ಹೆಚ್ಚು ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಇದು ಸುಧಾರಿತ ಸಾಮರ್ಥ್ಯ ನೀಡಲು ನೆರವಾಗುತ್ತದೆ.
ಹೊಸ ತಂತ್ರಜ್ಞಾನದಿಂದ ವಿನ್ಯಾಸಗೊಳಿಸಲ್ಪಟ್ಟಿರುವ ವಾಹನ ಸುಲಭವಾಗಿ ಮತ್ತು ಅನೇಕ ಬಾರಿ ಸ್ಟಾರ್ಟ್-ಸ್ಟಾಪ್ ಮಾಡಲು ಅನುಮತಿಸುವ ಮೂಲಕ ನಿಮ್ಮ ಪ್ರಯಾಣದ ದಿನದ ಉತ್ತಮ ಭಾಗವಾಗಿಸುತ್ತದೆ.
ಸ್ಟಾರ್ಟರ್ ಮೋಟಾರ್ ಅನುಪಸ್ಥಿತಿ ವಾಹನವನ್ನು ಶಬ್ದರಹಿತವಾಗಿಸುತ್ತದೆ.
BS-VI ಇಂಜಿನ್ ನೊಂದಿಗೆ ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಸೇರಿ ಮತ್ತಷ್ಟು ಪವರ್ ಮತ್ತು ಪಿಕಪ್ ನೀಡುತ್ತದೆ.
ಪಂಕ್ಚರ್ ನಿರೋಧಕ ಡ್ಯೂರಾ ಗ್ರಿಪ್ ಟೈರ್ ಗಳು ಯಾವುದೇ ಕಠಿಣ ಸ್ಥಳ ನಿಮ್ಮ ಪ್ರಯಾಣವನ್ನು ನಿರ್ಬಂಧಿಸದಂತೆ ಮಾಡುತ್ತದೆ.
ಮಣ್ಣಿನಿಂದ ತುಂಬಿದ ಮತ್ತು ಹಂಪ್ ಗಳಿರುವ ಸ್ಥಳದಲ್ಲಿ ವಾಹನ ಚಾಲನೆ ಮಾಡುವಾಗ ಅತ್ಯುತ್ತಮ ಆರಾಮದಾಯಕತೆ ಹಾಗೂ ಸಮತೋಲನವನ್ನು ನೀಡುತ್ತದೆ.
ಹೊಸದಾಗಿ ವಿನ್ಯಾಸಗೊಳಿಸಲಾದ ಬಾಡಿ ದೃಢವಾಗಿದ್ದು ವಿಶ್ವಾಸಾರ್ಹವಾಗಿರುವುದರಿಂದ, ಇದು ನೀವು ವಾಹನವನ್ನು ಹೆಚ್ಚಿನ ಸಮಯದವರೆಗೆ ಚಿಂತೆರಹಿತವಾಗಿ ಬಳಸಲು ನೆರವಾಗುತ್ತದೆ.
ಡ್ರಮ್ ರಿಯರ್ ಸ್ಪ್ರಾಕೆಟ್ ಅಧಿಕ ಟಾರ್ಕ್ ಗೆ 46 ಟೀತ್ ಹೊಂದಿದ್ದು, ಅಧಿಕ ಕಾರ್ಯಕ್ಷಮತೆಯ ಡ್ರೈವ್ ಸರಣಿ ಅತ್ಯುತ್ತಮ ಪಿಕಪ್ ನೀಡುತ್ತದೆ.
ಗೇರ್ ಅನ್ನು ಕೈಯಿಂದ ಆಗಾಗ್ಗೆ ಬದಲಾಯಿಸುವ ಅಗತ್ಯವಿಲ್ಲ. ಇದು ನಿಮ್ಮ ಪ್ರತಿದಿನದ ಪ್ರಯಾಣವನ್ನು ಸುಲಭ ಮತ್ತು ಶ್ರಮರಹಿತವಾಗಿಸುತ್ತದೆ.
ಇದರ ಸುಲಭವಾದ ಆನ್-ಆಫ್ ಸ್ವಿಚ್ ನೀವು ನಿಮ್ಮ ವಾಹನವನ್ನು ಅನಾಯಾಸವಾಗಿ ಸ್ಟಾರ್ಟ್ ಮತ್ತು ಸ್ಟಾಪ್ ಮಾಡಲು ನೆರವಾಗುತ್ತದೆ.
ತಾಂತ್ರಿಕವಾಗಿ ವಿನ್ಯಾಸಗೊಳಿಸಲಾದ ಹ್ಯಾಂಡಲ್ ಬಾರ್ ರೈಡರ್ ಗೆ ಹೆಚ್ಚು ಆರಾಮ, ಹೆಚ್ಚು ಗ್ರಿಪ್ ನೀಡುತ್ತದೆ ಮತ್ತು ಅತ್ಯುತ್ತಮ ರೈಡ್ ನಿಯಂತ್ರಣವನ್ನೂ ನೀಡುತ್ತದೆ
ಆರಾಮದಾಯಕ ರೈಡ್ ಅನುಭವ ಪಡೆಯಿರಿ! ಇದರ ದೊಡ್ಡ ಫ್ಲೋರ್ ಬೋರ್ಡ್ ಸಾಕಷ್ಟು ಸ್ಥಳಾವಕಾಶ ನೀಡುತ್ತದೆ ಮತ್ತು ನಿಮ್ಮ ಪ್ರಯಾಣವನ್ನು ಸುಗಮವಾಗಿಸುತ್ತದೆ.
ಇಂಧನ ಸಾಮರ್ಥ್ಯ 1.25 ಲೀಟರ್ ಗೆ ತಲುಪಿದಾಗ ಇಂಡಿಕೇಟರ್ ಇಂಧನ ಮರುಭರ್ತಿ ಮಾಡಲು ಇಂಡಿಕೇಟರ್ ಬೆಳಗಿಸುತ್ತದೆ.
ನೀವು ಪ್ರಯಾಣಿಸುವಾಗಲೂ ನಿಮ್ಮ ಉದ್ದಿಮೆ ಮುಂದುವರೆಸಿ! ಈ ವೈಶಿಷ್ಟ್ಯ ನೀವು ನಿಮ್ಮ ಮೊಬೈಲ್ ಚಾರ್ಜ್ ಮಾಡಲು ನೆರವಾಗುವ ಮೂಲಕ ಯಾವಾಗಲೂ ಸಂಪರ್ಕದಲ್ಲಿರುವುದನ್ನು ಖಚಿತಪಡಿಸುತ್ತದೆ.
ಹಿಂದೆಂದೂ ಇಲ್ಲದ ರೈಡ್ ಆನಂದಿಸಿ! ಇದರ ಕುಷನ್ ಯುಕ್ತ ಸೀಟ್ ಗಳು ರೈಡರ್ ಮತ್ತು ಸಹ-ಪ್ರಯಾಣಿಕನಿಗೆ ಅತ್ಯುತ್ತಮ ಮಟ್ಟದ ಆರಾಮದಾಯಕತೆ ಮತ್ತು ಅನುಕೂಲತೆ ನೀಡುತ್ತದೆ.
ಸುಲಭವಾಗಿ ರೈಡ್ ಮಾಡಿ! ಇದರ ವಿಶಿಷ್ಟ ವಿನ್ಯಾಸ ನೀವು, ಅಗತ್ಯವಿದ್ದಾಗ ಹೆಚ್ಚುವರಿ ಲಗೇಜ್ ಅನ್ನು ಆರಾಮವಾಗಿ ಮತ್ತು ಸುಲಭವಾಗಿ ಕೊಂಡೊಯ್ಯಲು ನೆರವಾಗುತ್ತದೆ.
ಆಕಸ್ಮಿಕವಾಗಿ ವಾಹನ ಬಿದ್ದರೆ, ಈ ಸೆನ್ಸಾರ್ ವ್ಯವಸ್ಥೆ ಸುರಕ್ಷತೆಯನ್ನು ಖಚಿತಪಡಿಸಲು 3 ಸೆಕೆಂಡ್ ಗಳೊಳಗೆ ಸ್ವಯಂಚಾಲಿತವಾಗಿ ಸ್ವಿಚ್ ಆಫ್ ಮಾಡುತ್ತದೆ.
ಹೊಂದಿಸಲಾದ ಬ್ರೇಕಿಂಗ್ ತಂತ್ರಜ್ಞಾನದಿಂದ ನಿರ್ಮಿಸಲಾಗಿದ್ದು ಇದು ನಿಮ್ಮ ರೈಡ್ ಅನ್ನು ಯಾವುದೇ ಪ್ರದೇಶದಲ್ಲಿ ಅತ್ಯುತ್ತಮವಾಗಿ ಬ್ರೇಕಿಂಗ್ ನಿಯಂತ್ರಿಸಲು ನೆರವಾಗುತ್ತದೆ.
ಮುಂದೆ ಏನು ಬರುತ್ತಿದೆಯೆಂದು ಸರಿಯಾಗಿ ನೋಡಿ! ಇದರ ಬಹು-ರಿಫ್ಲೆಕ್ಟರ್ ಹೆಡ್ ಲ್ಯಾಂಪ್ ರಾತ್ರಿಯ ಪ್ರಯಾಣ ಮತ್ತು ಮಳೆ ಬೀಳುವಾಗ ಪ್ರಯಾಣದ ಗೋಚರತೆಯನ್ನು ಹೆಚ್ಚು ಸ್ಪಷ್ಟವಾಗಿಸುತ್ತದೆ.
ಇದರ ದೊಡ್ಡದಾದ ವ್ಹೀಲ್ ಒರಟು ರಸ್ತೆಗಳಲ್ಲೂ ಅತ್ಯುತ್ತಮ ನಿಯಂತ್ರಣದೊಂದಿಗೆ ಪ್ರಯಾಣಿಸಲು ನೆರವಾಗುತ್ತದೆ.
ನೀವೆಲ್ಲೇ ಹೋಗಿ, ಸ್ಟೈಲ್ ಆಗಿ ಪ್ರಯಾಣಿಸಿ! ಇದರ ದೃಢ ಸ್ಟೈಲಿಂಗ್ ವಾಹನದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ
ಇದನ್ನು ಕ್ರಿಯಾತ್ಮಕ ಕಲರ್ ಸ್ಕೀಮ್ ಮತ್ತು ಅತ್ಯಾಕರ್ಷಕ ಗ್ರಾಫಿಕ್ಸ್ ನಿಂದ ವಿನ್ಯಾಸಗೊಳಿಸಲಾಗಿದೆ
ಸ್ಟೈಲ್ ನಲ್ಲಿ ಸುರಕ್ಷಿತವಾಗಿ ಪ್ರಯಾಣಿಸಿ! ಹಗಲಿನಲ್ಲಿ LED DRL ಆನ್ ಆಗುವುದರಿಂದ ನೀವು ಪ್ರಯಾಣಿಸುವಾಗ ಹೆಚ್ಚು ಆತ್ಮವಿಶ್ವಾಸದಿಂದಿರಲು ನೆರವಾಗುವುದರೊಂದಿಗೆ, ಮುಂದಿನ ರಸ್ತೆಯ ಸ್ಪಷ್ಟನೋಟವನ್ನು ನೀಡುತ್ತದೆ.