TVS XL100 HD ಅಲಾಯ್ ವೈಶಿಷ್ಟ್ಯಗಳು

16” ಆ್ಯಲಾಯ್ ವೀಲ್‍ಗಳು

ಸುಂದರವಾದ ಮತ್ತು ಬಲಿಷ್ಠವಾದ ಆ್ಯಲಾಯ್ ವೀಲ್‍ಗಳು ವಾಹನಕ್ಕೆ ಉತ್ತಮ ರೋಡ್ ಪ್ರೆಸೆನ್ಸ್ ಮತ್ತು ಬಲವನ್ನು ಒದಗಿಸುತ್ತವೆ.

ಟ್ಯೂಬ್‌ಲೆಸ್ ಟೈರ್‌ಗಳು

ದಿನನಿತ್ಯದ ಸವಾಲುಗಳಿಗೆ ತಕ್ಕಂತೆ ನಿರ್ಮಿಸಲಾದ XL100 ನ ಟ್ಯೂಬ್‌ಲೆಸ್ ಟೈರ್‌ಗಳು ತಡೆರಹಿತ ಪ್ರಯಾಣ ಮತ್ತು ಹೆಚ್ಚಿನ ಅನುಕೂಲತೆಯನ್ನು ನೀಡುತ್ತವೆ.

ನವೀಕರಿಸಿದ LED ಹೆಡ್‍ಲ್ಯಾಂಪ್

ಅತ್ಯುತ್ತಮ ರಸ್ತೆ ಗೋಚರತೆ ಮತ್ತು ರಾತ್ರಿಯ ಸುರಕ್ಷಿತ ಸವಾರಿಗಳಿಗಾಗಿ ಪ್ರಕಾಶಮಾನವಾದ, ಸೊಗಸಾದ ಮತ್ತು ದೀರ್ಘಕಾಲ ಬಾಳಿಕೆ ಬರುವ LED ಹೆಡ್‌ಲ್ಯಾಂಪ್

15% ಹೆಚ್ಚಿನ ಮೈಲೇಜ್

ಪ್ರಯಾಣದಲ್ಲಿರುವಾಗ ಉಳಿಸಿ! ಹೊಚ್ಚ ಹೊಸ ETFi ತಂತ್ರಜ್ಞಾನವು ನಿಮಗೆ 15% ಹೆಚ್ಚಿನ ಮೈಲೇಜ್ ನೀಡುತ್ತದೆ.

ಸುಲಭವಾದ ಆನ್-ಆಫ್ ಸ್ವಿಚ್

ಸುಲಭವಾದ ಆನ್-ಆಫ್ ಸ್ವಿಚ್ ನಿಮ್ಮ ವಾಹನವನ್ನು ಸಲೀಸಾಗಿ ಸ್ಟಾರ್ಟ್ ಮಾಡಲು ಮತ್ತು ನಿಲ್ಲಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ಬೇರ್ಪಡಿಸಬಹುದಾದ ಸೀಟ್

ಸರಾಗವಾಗಿ ಸವಾರಿ ಮಾಡಿ! ಈ ವಿವಿಧ ಪ್ರಯೋಜನವುಳ್ಳ ವೈಶಿಷ್ಟ್ಯವು ನಿಮಗೆ ಅಗತ್ಯವಿರುವಾಗ ನಿಮ್ಮ ಹೆಚ್ಚುವರಿ ಲಗೇಜ್ ಅನ್ನು ಆರಾಮವಾಗಿ ಮತ್ತು ಸುಲಭವಾಗಿ ಸಾಗಿಸಲು ಸಹಾಯ ಮಾಡುತ್ತದೆ.

ದೊಡ್ಡ ಫ್ಲೋರ್‌ಬೋರ್ಡ್ ಸ್ಥಳಾವಕಾಶ

ಅನುಕೂಲಕರ ಸವಾರಿಗಳನ್ನು ಅನುಭವಿಸಿ! ದೊಡ್ಡ ಫ್ಲೋರ್‌ಬೋರ್ಡ್ ಸಾಕಷ್ಟು ಜಾಗವನ್ನು ಒದಗಿಸುತ್ತದೆ ಮತ್ತು ನಿಮಗೆ ಸುಲಭವಾಗಿ ಸವಾರಿ ಮಾಡಲು ಅನುವು ಮಾಡಿಕೊಡುತ್ತದೆ.

ಮೊಬೈಲ್ ಚಾರ್ಜಿಂಗ್ ಸೌಲಭ್ಯ

ಮೊಬೈಲ್ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಸಜ್ಜುಗೊಂಡಿದೆ. ಸದಾ ಕನೆಕ್ಟ್ ಆಗಿರಿ ಮತ್ತು ಪ್ರಯಾಣದಲ್ಲಿರುವಾಗ ಸಹ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಿ!

ಡ್ಯಾಂಪಿಂಗ್‌ವುಳ್ಳ ಮುಂಭಾಗದ ಟೆಲಿಸ್ಕೋಪಿಕ್ ಸಸ್ಪೆನ್ಷನ್

ಒರಟು ರಸ್ತೆಗಳಲ್ಲಿ ಸುಲಭವಾಗಿ ಚಲಿಸಲು ಡ್ಯಾಂಪಿಂಗ್ ಎಫೆಕ್ಟ್‌ವುಳ್ಳ ಸಸ್ಪೆನ್ಷನ್

ವಿನೂತನ ಗ್ರಾಫಿಕ್ಸ್

ಗಮನಸೆಳೆಯುವ ವಿನೂತನ ಗ್ರಾಫಿಕ್ಸ್ XL100 ಗೆ ಆಧುನಿಕ, ಎದ್ದು ಕಾಣುವ ನೋಟವನ್ನು ನೀಡುತ್ತದೆ ಮತ್ತು ಅದೇ ಸಮಯದಲ್ಲಿ ಅದರ ದೃಢವಾದ ಸೊಬಗನ್ನೂ ಉಳಿಸಿಕೊಳ್ಳುತ್ತದೆ.

ಹೈ-ಗ್ರಿಪ್ ಸೀಟ್

ಸವಾರನಿಗೆ ಸ್ಥಿರತೆ ಮತ್ತು ಉತ್ತಮ ಹಿಡಿತವನ್ನು ಒದಗಿಸುವ ಬಾಳಿಕೆ ಬರುವ ವಿನ್ಯಾಸದ ಸೀಟು.

ಆಕರ್ಷಕ ಟೈಲ್ ಲ್ಯಾಂಪ್

ಪ್ರಕಾಶಮಾನವಾದ ಮತ್ತು ಆಕರ್ಷಕವಾದ ಟೈಲ್ ಲ್ಯಾಂಪ್ ಕಡಿಮೆ ಬೆಳಕಿನಲ್ಲೂ ಉತ್ತಮವಾಗಿ ಗೋಚರಿಸುವಂತೆ ಮಾಡುತ್ತದೆ.

ಸಂಪೂರ್ಣ ಕಡುಗಪ್ಪಾದ ಮಫ್ಲರ್

ಸಂಪೂರ್ಣ ಕಡುಗಪ್ಪಾದ ಮಫ್ಲರ್, XL100 ನ ಗಟ್ಟಿಮುಟ್ಟಾದ ಸೊಬಗಿನ ಜೊತೆಗೆ ಆಧುನಿಕ ಶೈಲಿಯಲ್ಲಿ ಸಂಯೋಜನೆಗೊಂಡಿದೆ.

ಇಂಧನ ಇಂಜೆಕ್ಷನ್ ತಂತ್ರಜ್ಞಾನ

ಇಕೋಥ್ರಸ್ಟ್ ಇಂಧನ ಇಂಜೆಕ್ಷನ್ ತಂತ್ರಜ್ಞಾನ (ETFi) ದಿಂದ ಚಾಲಿತವಾಗಿದ್ದು, ಇದು ಉನ್ನತ ದರ್ಜೆಯ ಎಂಜಿನ್ ಕಾರ್ಯಕ್ಷಮತೆಯನ್ನು ನೀಡುತ್ತದೆ ಮತ್ತು ಉತ್ತಮ ಚಾಲನೆ ಮತ್ತು ಆರಂಭಿಕ ಸಾಮರ್ಥ್ಯವನ್ನು ನೀಡುತ್ತದೆ, ಇದು ಸುಗಮ ಸವಾರಿ ಅನುಭವದ ಭರವಸೆ ನೀಡುತ್ತದೆ.

15% ಹೆಚ್ಚಿನ ಮೈಲೇಜ್

ಪ್ರಯಾಣದಲ್ಲಿರುವಾಗ ಉಳಿಸಿ! ಹೊಚ್ಚ ಹೊಸ ETFi ತಂತ್ರಜ್ಞಾನವು ನಿಮಗೆ 15% ಹೆಚ್ಚಿನ ಮೈಲೇಜ್ ನೀಡುತ್ತದೆ.

ಅತ್ಯುತ್ತಮ ಶಕ್ತಿ ಮತ್ತು ಪಿಕ್-ಅಪ್

ಇಕೋಥ್ರಸ್ಟ್ ಇಂಧನ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ BS‑VI ಎಂಜಿನ್ ಹೆಚ್ಚಿನ ಶಕ್ತಿ ಮತ್ತು ಪಿಕಪ್ ನೀಡುತ್ತದೆ.

ಆನ್-ಬೋರ್ಡ್ ಡಯಾಗ್ನೋಸ್ಟಿಕ್ಸ್ ಇಂಡಿಕೇಟರ್ (OBDI)

OBDI ನೊಂದಿಗೆ, ಸಂಭಾವ್ಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲಾಗುತ್ತದೆ, ಇದು ಸಮಯವನ್ನು ಉಳಿಸುತ್ತದೆ ಮತ್ತು ದುಬಾರಿ ರಿಪೇರಿಗಳನ್ನು ತಪ್ಪಿಸುತ್ತದೆ.

ವಿನೂತನ ಗ್ರಾಫಿಕ್ಸ್

ಗಮನಸೆಳೆಯುವ ವಿನೂತನ ಗ್ರಾಫಿಕ್ಸ್ XL100 ಗೆ ಆಧುನಿಕ, ಎದ್ದು ಕಾಣುವ ನೋಟವನ್ನು ನೀಡುತ್ತದೆ ಮತ್ತು ಅದೇ ಸಮಯದಲ್ಲಿ ಅದರ ದೃಢವಾದ ಸೊಬಗನ್ನೂ ಉಳಿಸಿಕೊಳ್ಳುತ್ತದೆ.

16” ಆ್ಯಲಾಯ್‍ಗಳು

ಸೊಗಸಾದ ಮತ್ತು ಬಲಿಷ್ಠವಾದ ಆ್ಯಲಾಯ್ ವೀಲ್‍ಗಳು ವಾಹನಕ್ಕೆ ಉತ್ತಮ ರೋಡ್ ಪ್ರೆಸೆನ್ಸ್ ಮತ್ತು ಬಲವನ್ನು ಒದಗಿಸುತ್ತವೆ.

ನವೀಕರಿಸಿದ LED ಹೆಡ್‍ಲ್ಯಾಂಪ್

ಅತ್ಯುತ್ತಮ ರಸ್ತೆ ಗೋಚರತೆ ಮತ್ತು ರಾತ್ರಿಯ ಸುರಕ್ಷಿತ ಸವಾರಿಗಳಿಗಾಗಿ ಪ್ರಕಾಶಮಾನವಾದ, ಸುಂದರವಾದ ಮತ್ತು ದೀರ್ಘಕಾಲ ಬಾಳಿಕೆ ಬರುವ LED ಹೆಡ್‌ಲ್ಯಾಂಪ್

ಆಕರ್ಷಕ ಟೈಲ್ ಲ್ಯಾಂಪ್

ಪ್ರಕಾಶಮಾನವಾದ ಮತ್ತು ಆಕರ್ಷಕವಾದ ಟೈಲ್ ಲ್ಯಾಂಪ್ ಕಡಿಮೆ ಬೆಳಕಿನಲ್ಲೂ ನಿಮಗೆ ಉತ್ತಮವಾಗಿ ಗೋಚರಿಸುವಂತೆ ಮಾಡುತ್ತದೆ.

ಸಂಪೂರ್ಣ ಕಡುಗಪ್ಪಾದ ಮಫ್ಲರ್

ಸಂಪೂರ್ಣ ಕಡುಗಪ್ಪಾದ ಮಫ್ಲರ್, XL100 ನ ಗಟ್ಟಿಮುಟ್ಟಾದ ಸೊಬಗಿನ ಜೊತೆಗೆ ಆಧುನಿಕ ಶೈಲಿಯಲ್ಲಿ ಸಂಯೋಜನೆಗೊಂಡಿದೆ.

i‑Touchstart

ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ತಂತ್ರಜ್ಞಾನವು ನಿಮ್ಮ ವಾಹನವನ್ನು ತಕ್ಷಣ ಮತ್ತು ನಿಶ್ಯಬ್ದವಾಗಿ ಸ್ಟಾರ್ಟ್ ಮಾಡಲು ಸಹಾಯ ಮಾಡುತ್ತದೆ.

ISG ತಂತ್ರಜ್ಞಾನದೊಂದಿಗೆ ಸೈಲೆಂಟ್ ಸ್ಟಾರ್ಟ್

ನವೀನ ತಂತ್ರಜ್ಞಾನವನ್ನು ಸಂಕೇತಿಸುವ i‑TOUCHstart, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಸಿಸ್ಟಮ್‌ನೊಂದಿಗೆ ಬರುತ್ತದೆ, ಇದು ಸುಗಮ ಮತ್ತು ನಿಶ್ಯಬ್ದವಾಗಿ ಸ್ಟಾರ್ಟ್ ಮಾಡುವ ಭರವಸೆಯನ್ನು ನೀಡುತ್ತದೆ.

ಸುಲಭವಾದ ಆನ್-ಆಫ್ ಸ್ವಿಚ್

ಸುಲಭವಾದ ಆನ್-ಆಫ್ ಸ್ವಿಚ್ ನಿಮ್ಮ ವಾಹನವನ್ನು ಪ್ರತಿ ಬಾರಿಯೂ ಸಲೀಸಾಗಿ ಸ್ಟಾರ್ಟ್ ಮಾಡಲು ಮತ್ತು ನಿಲ್ಲಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ಅತ್ಯುತ್ತಮ ಶಕ್ತಿ ಮತ್ತು ಪಿಕ್-ಅಪ್

ಇಕೋಥ್ರಸ್ಟ್ ಇಂಧನ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ BS‑VI ಎಂಜಿನ್ ಸುಧಾರಿತ ಶಕ್ತಿ ಮತ್ತು ಪಿಕಪ್ ಅನ್ನು ನೀಡುತ್ತದೆ.

16” ಆ್ಯಲಾಯ್‍ಗಳು

ಸೊಗಸಾದ ಮತ್ತು ಬಲಿಷ್ಠವಾದ ಆ್ಯಲಾಯ್ ವೀಲ್‍ಗಳು ವಾಹನಕ್ಕೆ ಉತ್ತಮ ರೋಡ್ ಪ್ರೆಸೆನ್ಸ್ ಮತ್ತು ಬಲವನ್ನು ಒದಗಿಸುತ್ತವೆ.

ಡ್ಯಾಂಪಿಂಗ್‌ವುಳ್ಳ ಮುಂಭಾಗದ ಟೆಲಿಸ್ಕೋಪಿಕ್ ಸಸ್ಪೆನ್ಷನ್

ಒರಟು ರಸ್ತೆಗಳಲ್ಲಿ ಸುಲಭವಾಗಿ ಚಲಿಸಲು ಡ್ಯಾಂಪಿಂಗ್ ಎಫೆಕ್ಟ್‌ವುಳ್ಳ ಸಸ್ಪೆನ್ಷನ್

ಬಾಳಿಕೆ ಬರುವ ಆಲ್-ಮೆಟಲ್ ಬಾಡಿ

ಹೊಸದಾಗಿ ವಿನ್ಯಾಸಗೊಳಿಸಲಾದ ಗಟ್ಟಿಮುಟ್ಟಾದ ಬಾಡಿ ಮತ್ತು ಬಾಳಿಕೆ ಬರುವಂತಹದ್ದಾಗಿದ್ದು, ನಿಮ್ಮ ವಾಹನವನ್ನು ದೀರ್ಘಕಾಲದವರೆಗೆ ನಿಶ್ಚಂತೆಯಾಗಿ ಬಳಸುವ ಭರವಸೆಯನ್ನು ನೀಡುತ್ತದೆ.

ನವೀಕರಿಸಿದ LED ಹೆಡ್‍ಲ್ಯಾಂಪ್

ಅತ್ಯುತ್ತಮ ರಸ್ತೆ ಗೋಚರತೆ ಮತ್ತು ರಾತ್ರಿಯ ಸುರಕ್ಷಿತ ಸವಾರಿಗಳಿಗಾಗಿ ಪ್ರಕಾಶಮಾನವಾದ, ಸೊಗಸಾದ ಮತ್ತು ದೀರ್ಘಕಾಲ ಬಾಳಿಕೆ ಬರುವ LED ಹೆಡ್‌ಲ್ಯಾಂಪ್

ಹೈ-ಗ್ರಿಪ್ ಸೀಟ್

ಸವಾರನಿಗೆ ಸ್ಥಿರತೆ ಮತ್ತು ಉತ್ತಮ ಹಿಡಿತವನ್ನು ಒದಗಿಸುವ ಬಾಳಿಕೆ ಬರುವ ವಿನ್ಯಾಸದ ಸೀಟು.

ಟ್ಯೂಬ್‌ಲೆಸ್ ಟೈರ್‌ಗಳು

ದಿನನಿತ್ಯದ ಸವಾಲುಗಳಿಗೆ ತಕ್ಕಂತೆ ನಿರ್ಮಿಸಲಾದ XL100 ನ ಟ್ಯೂಬ್‌ಲೆಸ್ ಟೈರ್‌ಗಳು ತಡೆರಹಿತ ಪ್ರಯಾಣ ಮತ್ತು ಹೆಚ್ಚಿನ ಅನುಕೂಲತೆಯನ್ನು ನೀಡುತ್ತವೆ.

ಡ್ಯಾಂಪಿಂಗ್‌ವುಳ್ಳ ಮುಂಭಾಗದ ಟೆಲಿಸ್ಕೋಪಿಕ್ ಸಸ್ಪೆನ್ಷನ್

ಒರಟಾದ ರಸ್ತೆಗಳಲ್ಲಿ ಸುಲಭವಾಗಿ ಚಲಿಸಲು ಡ್ಯಾಂಪಿಂಗ್ ಎಫೆಕ್ಟ್ ಹೊಂದಿರುವ ಶಾಕರ್‌ಗಳು

ಬೇರ್ಪಡಿಸಬಹುದಾದ ಸೀಟ್

ಸರಾಗವಾಗಿ ಸವಾರಿ ಮಾಡಿ! ಈ ವಿವಿಧ ಪ್ರಯೋಜನವುಳ್ಳ ವೈಶಿಷ್ಟ್ಯವು ನಿಮಗೆ ಅಗತ್ಯವಿರುವಾಗ ನಿಮ್ಮ ಹೆಚ್ಚುವರಿ ಲಗೇಜ್ ಅನ್ನು ಆರಾಮವಾಗಿ ಮತ್ತು ಸುಲಭವಾಗಿ ಸಾಗಿಸಲು ಸಹಾಯ ಮಾಡುತ್ತದೆ.

ದೊಡ್ಡ ಫ್ಲೋರ್‌ಬೋರ್ಡ್ ಸ್ಥಳಾವಕಾಶ

ಅನುಕೂಲಕರ ಸವಾರಿಗಳನ್ನು ಅನುಭವಿಸಿ! ದೊಡ್ಡ ಫ್ಲೋರ್‌ಬೋರ್ಡ್ ಸಾಕಷ್ಟು ಜಾಗವನ್ನು ಒದಗಿಸುತ್ತದೆ ಮತ್ತು ನಿಮಗೆ ಸುಲಭವಾಗಿ ಸವಾರಿ ಮಾಡಲು ಅನುವು ಮಾಡಿಕೊಡುತ್ತದೆ.

ಮೊಬೈಲ್ ಚಾರ್ಜಿಂಗ್ ಸೌಲಭ್ಯ

ಮೊಬೈಲ್ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಸಜ್ಜುಗೊಂಡಿದೆ. ಸದಾ ಕನೆಕ್ಟ್ ಆಗಿರಿ ಮತ್ತು ಪ್ರಯಾಣದಲ್ಲಿರುವಾಗ ಸಹ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಿ!

ಸುಲಭವಾದ ಆನ್-ಆಫ್ ಸ್ವಿಚ್

ಸುಲಭವಾದ ಆನ್-ಆಫ್ ಸ್ವಿಚ್ ನಿಮ್ಮ ವಾಹನವನ್ನು ಪ್ರತಿ ಬಾರಿಯೂ ಸಲೀಸಾಗಿ ಸ್ಟಾರ್ಟ್ ಮಾಡಲು ಮತ್ತು ನಿಲ್ಲಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ಗೇರ್‌ರಹಿತ - ಸವಾರಿ ಸುಲಭ

ಮ್ಯಾನ್ಯುಯಲ್ ಆಗಿ ಗೇರ್ ಬದಲಾಯಿಸುವ ಅಗತ್ಯವಿಲ್ಲ. ಇದು ನಿಮ್ಮ ದೈನಂದಿನ ಪ್ರಯಾಣವನ್ನು ಸುಲಭ ಮತ್ತು ಶ್ರಮರಹಿತವಾಗಿಸಲು ಸಹಾಯ ಮಾಡುತ್ತದೆ.

ಆರಾಮದಾಯಕವಾದ ಸುಧಾರಿತ ಹ್ಯಾಂಡಲ್ ಬಾರ್

ಆರಾಮದಾಯಕವಾಗಿ ವಿನ್ಯಾಸಗೊಳಿಸಲಾದ ಹ್ಯಾಂಡಲ್‌ಬಾರ್ ಸವಾರನಿಗೆ ಹೆಚ್ಚಿನ ಸೌಕರ್ಯ, ಹೆಚ್ಚಿನ ಹಿಡಿತದ ಸ್ಥಾನಗಳನ್ನು ನೀಡುತ್ತದೆ ಮತ್ತು ಅದೇ ಸಮಯದಲ್ಲಿ ಉತ್ತಮ ಸವಾರಿ ನಿಯಂತ್ರಣವನ್ನು ಸಾಧ್ಯವಾಗಿಸುತ್ತದೆ.

ಪೆಟ್ರೋಲ್ ರಿಸರ್ವ್ ಇಂಡಿಕೇಟರ್

ಇಂಧನ ಸಾಮರ್ಥ್ಯ 1.25 ಲೀಟರ್ ತಲುಪಿದಾಗ, ಇಂಧನ ತುಂಬಿಸುವುದಕ್ಕಾಗಿ ಇಂಡಿಕೇಟರ್ ಸೂಚನೆ ನೀಡುತ್ತದೆ.

ನವೀಕರಿಸಿದ LED ಹೆಡ್‍ಲ್ಯಾಂಪ್

ಅತ್ಯುತ್ತಮ ರಸ್ತೆ ಗೋಚರತೆ ಮತ್ತು ರಾತ್ರಿಯ ಸುರಕ್ಷಿತ ಸವಾರಿಗಳಿಗಾಗಿ ಪ್ರಕಾಶಮಾನವಾದ, ಸೊಗಸಾದ ಮತ್ತು ದೀರ್ಘಕಾಲ ಬಾಳಿಕೆ ಬರುವ LED ಹೆಡ್‌ಲ್ಯಾಂಪ್

ಟ್ಯೂಬ್‌ಲೆಸ್ ಟೈರ್‌ಗಳು

ದಿನನಿತ್ಯದ ಸವಾಲುಗಳಿಗೆ ತಕ್ಕಂತೆ ನಿರ್ಮಿಸಲಾದ XL100 ನ ಟ್ಯೂಬ್‌ಲೆಸ್ ಟೈರ್‌ಗಳು ತಡೆರಹಿತ ಪ್ರಯಾಣ ಮತ್ತು ಹೆಚ್ಚಿನ ಅನುಕೂಲತೆಯನ್ನು ನೀಡುತ್ತವೆ.

ಟಿಲ್ಟ್ ಸೆನ್ಸರ್

ವಾಹನ ಬೀಳುವ ದುರದೃಷ್ಟಕರ ಸಂದರ್ಭದಲ್ಲಿ, ಅಪಾಯಸಂಭವಿಸದಂತೆ ಸುರಕ್ಷಗೊಳಿಸಲು ಈ ಸೆನ್ಸರ್ ವ್ಯವಸ್ಥೆಯು 3 ಸೆಕೆಂಡುಗಳಲ್ಲಿ ಸ್ವಯಂಚಾಲಿತವಾಗಿ ಎಂಜಿನ್ ಅನ್ನು ಆಫ್ ಮಾಡುತ್ತದೆ.

ಸಿಂಕ್ರೊನೈಸ್ಡ್ ಬ್ರೇಕಿಂಗ್ ತಂತ್ರಜ್ಞಾನ

ಯಾವುದೇ ಭೂಪ್ರದೇಶದಲ್ಲಿಯೂ ಉತ್ತಮ ಬ್ರೇಕಿಂಗ್ ನಿಯಂತ್ರಣದೊಂದಿಗೆ ಸವಾರಿ ಮಾಡಲು ನಿಮಗೆ ಸಿಂಕ್ರೊನೈಸ್ಡ್ ಬ್ರೇಕಿಂಗ್ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ.

ಆನ್-ಬೋರ್ಡ್ ಡಯಾಗ್ನೋಸ್ಟಿಕ್ಸ್ ಇಂಡಿಕೇಟರ್ (OBDI)

OBDI ನೊಂದಿಗೆ ETFi ಬರುತ್ತದೆ, ಇದು ಸೆಲ್ಫ್-ಚೆಕ್ ಆಧಾರದ ಮೇಲೆ ತಕ್ಷಣ ಗಮನ ಸೆಳೆಯುತ್ತದೆ.

TVS XL100 HD ಅಲಾಯ್ ಬಣ್ಣಗಳು

ಕೆಂಪು ಬಣ್ಣ

TVS XL100 HD ಅಲಾಯ್ ಟೆಕ್ ಸ್ಪೆಕ್ಸ್

  • ವಿಧ 4 ಸ್ಟ್ರೋಕ್ ಸಿಂಗಲ್ ಇಂಜಿನ್
  • ಬೋರ್ ಎಕ್ಸ್ ಸ್ಟ್ರೋಕ್ 51.0 mm X 48.8 mm
  • ಡಿಸ್ ಪ್ಲೇಸ್ ಮೆಂಟ್ 99.7 cc
  • ಗರಿಷ್ಟ ಪವರ್ 3.20 kW (4.3 bhp) @ 6000 rpm
  • ಗರಿಷ್ಟ ಟಾರ್ಕ್ 6.5 Nm @ 3500 rpm
  • ಕ್ಲಚ್ ಸೆಂಟ್ರಿಫ್ಯೂಗಲ್ ವೆಟ್ ಟೈಪ್
  • ಪ್ರೈಮರಿ ಡ್ರೈವ್ ಸಿಂಗಲ್ ಸ್ಪೀಡ್ ಗೇರ್ ಬಾಕ್ಸ್
  • ಸೆಕೆಂಡರಿ ಡ್ರೈವ್ ರೋಲರ್ ಚೈನ್ ಡ್ರೈವ್
  • ಇಗ್ನೀಷನ್ ಸ್ವಿಚ್ ಫ್ಲೈ ವ್ಹೀಲ್ ಮ್ಯಾಗ್ನೆಟೋ 12V, 200W @ 5000 rpm
  • ಹೆಡ್ ಲ್ಯಾಂಪ್ 12V ಎಲ್ಇಡಿ
  • ಬ್ಯಾಟರಿ 12V, 3Ah MF
  • ಬ್ರೇಕ್ ಲ್ಯಾಂಪ್ 12V-21W, AC
  • ಇಂಡಿಕೇಟರ್ ಲ್ಯಾಂಪ್ 12V-10W X 4 no., AC
  • ಸ್ಪೀಡೋ ಲ್ಯಾಂಪ್ 12V-3.4W, AC
  • ಟೇಲ್ ಲ್ಯಾಂಪ್ 12V-5W, AC
  • ಫ್ಯುಯಲ್ ಟ್ಯಾಂಕ್ ಸಾಮರ್ಥ್ಯ 4L
  • ವ್ಹೀಲ್ ಬೇಸ್ 1228 mm
  • ಬ್ರೇಕ್ ಡ್ರಮ್ (ಮುಂಭಾಗ ಮತ್ತು ಹಿಂಭಾಗ) 110 mm & 110 mm
  • ಟೈರ್ ಗಾತ್ರ (ಮುಂಭಾಗ) 2.5 -16 6PR 41L ಟ್ಯೂಬ್ ರಹಿತ
  • ಟೈರ್ ಗಾತ್ರ (ಹಿಂಭಾಗ) 2.5 -16 6PR 46L ಟ್ಯೂಬ್ ರಹಿತ
  • ಸಸ್ಪೆನ್ಷನ್ ಮುಂಭಾಗ ಡ್ಯಾಂಪಿಂಗ್ ನೊಂದಿಗೆ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಸ್ಪ್ರಿಂಗ್ ಟೈಪ್
  • ಸಸ್ಪೆನ್ಷನ್ ಹಿಂಭಾಗ ಹೈಡ್ರಾಲಿಕ್ ಶಾಕ್ಸ್ ನೊಂದಿಗೆ ಸ್ವಿಂಗ್ ಆರ್ಮ್
  • ಪೇಲೋಡ್ (ಕೆಜಿ) 150
  • ಕರ್ಬ್ ವೇಯ್ಟ್ (ಕೆಜಿ) 89

YOU MAY ALSO LIKE

TVS Sport
TVS Radeon
TVS Radeon
TVS StaR City+