ವೈಶಿಷ್ಟ್ಯಗಳು

ಐ-ಟಚ್ ಸ್ಟಾರ್ಟ್ (i-Touchstart)- 2018 ರಿಂದ ಸೈಲೆಂಟ್ ಸ್ಟಾರ್ಟ್

ಹೊಚ್ಚಹೊಸ TVS XL100 ಕಂಫರ್ಟ್ ಐ-ಟಚ್ ಸ್ಟಾರ್ಟ್ ಸುಸಜ್ಜಿತವಾದ ಸ್ಟಾರ್ಟರ್ ಜನರೇಟರ್ ತಂತ್ರಜ್ಞಾನದಿಂದ ಸುಸಜ್ಜಿತವಾಗಿದ್ದು ಇದು ನಿಮ್ಮ ವಾಹನವನ್ನು ತಕ್ಷಣ ಮತ್ತು ನಿಶ್ಶಬ್ದವಾಗಿ ಸ್ಟಾರ್ಟ್ ಮಾಡಲು ನೆರವಾಗುತ್ತದೆ.

ಪ್ರಥಮ ಬಾರಿಗೆ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ

ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದಿಂದ (ETFi - EcoThrust Fuel Injection Technology) ಚಾಲಿತವಾಗಿರುವ ಇದು ಅತ್ಯುತ್ತಮ ಚಾಲನೆ ಮತ್ತು ಸ್ಟಾರ್ಟ್ ಕ್ಷಮತೆಯೊಂದಿಗೆ ಅತ್ಯುತ್ತಮವಾದ ಇಂಜಿನ್ ಸಾಮರ್ಥ್ಯ ನೀಡುವ ಮೂಲಕ ಸುಗಮವಾದ ರೈಡಿಂಗ್ ಅನುಭವ ನೀಡುತ್ತದೆ.

ಮೊಬೈಲ್ ಚಾರ್ಜಿಂಗ್ ಸೌಲಭ್ಯ

ಮೊಬೈಲ್ ಚಾರ್ಜಿಂಗ್ ಪೋರ್ಟ್ ನಿಂದ ಸುಸಜ್ಜಿತವಾಗಿದೆ- ಸಂಪರ್ಕದಲ್ಲಿರಿ. ಪ್ರಯಾಣಿಸುವಾಗ ನಿಮ್ಮ ಫೋನ್ ಚಾರ್ಜ್ ಮಾಡಿ!

ಸುಲಭವಾದ ಆನ್-ಆಫ್ ಸ್ವಿಚ್

ಇದರ ಸುಲಭವಾದ ಆನ್-ಆಫ್ ಸ್ವಿಚ್ ನೀವು ನಿಮ್ಮ ವಾಹನವನ್ನು ಅನಾಯಾಸವಾಗಿ ಸ್ಟಾರ್ಟ್ ಮತ್ತು ಸ್ಟಾಪ್ ಮಾಡಲು ನೆರವಾಗುತ್ತದೆ.

ಪೆಟ್ರೋಲ್ ರಿಸರ್ವ್ ಇಂಡಿಕೇಟರ್

ಇಂಧನ ಸಾಮರ್ಥ್ಯ 1.25 ಲೀಟರ್ ಗೆ ತಲುಪಿದಾಗ ಇಂಡಿಕೇಟರ್ ಇಂಧನ ಮರುಭರ್ತಿ ಮಾಡಲು ಇಂಡಿಕೇಟರ್ ಬೆಳಗಿಸುತ್ತದೆ.

15% ಅಧಿಕ ಮೈಲೇಜ್

ಪ್ರಯಾಣಿಸುವಾಗ ಉಳಿಸಿ! ಹೊಚ್ಚ ಹೊಸ ETFi ತಂತ್ರಜ್ಞಾನ ನಿಮಗೆ 15% ಮತ್ತಷ್ಟು ಅಧಿಕ ಮೈಲೇಜ್ ನೀಡುತ್ತದೆ.

ಪ್ರಥಮ ಬಾರಿಗೆ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ

ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದಿಂದ (ETFi - EcoThrust Fuel Injection Technology) ಚಾಲಿತವಾಗಿರುವ ಇದು ಅತ್ಯುತ್ತಮ ಚಾಲನೆ ಮತ್ತು ಸ್ಟಾರ್ಟ್ ಕ್ಷಮತೆಯೊಂದಿಗೆ ಅತ್ಯುತ್ತಮವಾದ ಇಂಜಿನ್ ಸಾಮರ್ಥ್ಯ ನೀಡುವ ಮೂಲಕ ಸುಗಮವಾದ ರೈಡಿಂಗ್ ಅನುಭವ ನೀಡುತ್ತದೆ.

15% ಅಧಿಕ ಮೈಲೇಜ್

ಪ್ರಯಾಣಿಸುವಾಗ ಉಳಿಸಿ! ಹೊಚ್ಚ ಹೊಸ ETFi ತಂತ್ರಜ್ಞಾನ ನಿಮಗೆ 15% ಮತ್ತಷ್ಟು ಅಧಿಕ ಮೈಲೇಜ್ ನೀಡುತ್ತದೆ.

ಅತ್ಯುತ್ತಮ ಪವರ್ ಮತ್ತು ಪಿಕಪ್

BS-VI ಇಂಜಿನ್ ನೊಂದಿಗೆ ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಸೇರಿ ಮತ್ತಷ್ಟು ಪವರ್ ಮತ್ತು ಪಿಕಪ್ ನೀಡುತ್ತದೆ.

ಆನ್ ಬೋರ್ಡ್ ಡಯಾಗ್ನಸ್ಟಿಕ್ಸ್ ಇಂಡಿಕೇಟರ್ (OBDI - On-Board Diagnostics Indicator)

ETFi OBDI ಹೊಂದಿದ್ದು ಇದು ಸ್ವಯಂ ತಪಾಸಣೆಯನ್ನು ಆಧರಿಸಿ ತಕ್ಷಣದ ಗಮನ ನೀಡಲು ಪ್ರೋತ್ಸಾಹಿಸುತ್ತದೆ.

ಕಾಂಪ್ಯಾಕ್ಟ್ ವಿನ್ಯಾಸ

ಇದರ ಚಿಕ್ಕದಾದ ವಿನ್ಯಾಸ ನಿಮ್ಮ ರೈಡ್ ಗೆ ಹೆಚ್ಚು ಆರಾಮದಾಯಕತೆ ನೀಡುವುದರೊಂದಿಗೆ ಪಾರ್ಕಿಂಗ್ ಗೆ ಹೆಚ್ಚುವರಿ ಸ್ಥಳ ನೀಡುತ್ತದೆ.

ಗೇರ್ ಲೆಸ್

ಸಮಸ್ಯಾರಹಿತ ರೈಡಿಂಗ್ ಅನುಭವ ಪಡೆಯಿರಿ. ಕೈಯಿಂದ ಗೇರ್ ಬದಲಾಯಿಸುವ ಅಗತ್ಯವಿಲ್ಲ, ಸ್ಟಾರ್ಟ್ ಮಾಡಿ, ಮುನ್ನಡೆಯಿರಿ!

ಹಗುರ

ಇದನ್ನು ಯಾವುದೇ ಶ್ರಮವಿಲ್ಲದೇ ನಿರ್ವಹಿಸಬಹುದು! ಈ ವೈಶಿಷ್ಟ್ಯ ನೀವು ಹೆಚ್ಚು ಟ್ರಾಫಿಕ್ ನಲ್ಲಿ ಅಥವಾ ಕಿರಿದಾದ ಸ್ಥಳದಲ್ಲಿ ವೇಗವಾಗಿ ರೈಡ್ ಮಾಡಲು ನೆರವಾಗುತ್ತದೆ.

ಅತ್ಯಂತ ಕಡಿಮೆ ಟರ್ನಿಂಗ್ ರೇಡಿಯಸ್

ಅದ್ಭುತ ಸ್ಥಿರತೆಯನ್ನು ಆನಂದಿಸಿ! ಅತ್ಯಂತ ಕಡಿಮೆ ಟರ್ನಿಂಗ್ ರೇಡಿಯಸ್ ನಿಂದ ಶೀಘ್ರ ಯು-ಟರ್ನ್ ತೆಗೆದುಕೊಳ್ಳಿ.

ತಾಂತ್ರಿಕವಾಗಿ ಸುಧಾರಿಸಲಾದ ಹ್ಯಾಂಡಲ್ ಬಾರ್

ಅಸಾಮಾನ್ಯ ಆರಾಮ ಮತ್ತು ನಿಯಂತ್ರಿತ ರೈಡ್ ಅನುಭವ ಪಡೆಯಿರಿ! ಈ ವೈಶಿಷ್ಟ್ಯ ರೈಡರ್ ಗೆ ಹೆಚ್ಚಿನ ಆರಾಮ, ಅಧಿಕ ಗ್ರಿಪ್ ಭಂಗಿ ನೀಡುವುದರೊಂದಿಗೆ ಅದ್ಭುತವಾದ ರೈಡ್ ನಿಯಂತ್ರಣ ನೀಡುತ್ತದೆ.

ತ್ವರಿತ ಸ್ಟಾರ್ಟ್ ಮತ್ತು ಸ್ಟಾಪ್

ಹೊಚ್ಚ ಹೊಸ ಕಂಫರ್ಟ್ ಐ-ಟಚ್ ಸ್ಟಾರ್ಟ್ ( i-TOUCHstart) ನಿಮಗೆ ಅದ್ಭುತ ರೈಡ್ ಮಾತ್ರವಲ್ಲದೇ ತ್ವರಿತ ಸ್ಟಾರ್ಟ್ ಮತ್ತು ಸ್ಟಾಪ್ ನೀಡುವುದರಿಂದ ರೈಡ್ ಮಾಡುವಾಗ ನಿಮ್ಮ ಸಮಯ ಮತ್ತು ಶ್ರಮ ಉಳಿಸುತ್ತದೆ.

ಉದ್ದನೆಯ ಆರಾಮದಾಯಕ ಸೀಟ್

ಹಿಂದೆಂದೂ ಇಲ್ಲದ ಉದ್ದನೆಯ ಆರಾಮದಾಯಕ ಸೀಟ್ ನಿಂದ ದೀರ್ಘ ಪ್ರಯಾಣವನ್ನು ಆನಂದಿಸಿ. ಆರಾಮದಾಯಕವಾದ ಉದ್ದನೆಯ ಸೀಟ್ ಮತ್ತು ಕುಷನ್ ಯುಕ್ತ ಬ್ಯಾಕ್ ಸೀಟ್ ನಿಮಗೆ ಆರಾಮದಾಯಕ ರೈಡ್ ನಿಂದ ರೈಡರ್ ಹಾಗೂ ಪಿಲಿಯನ್ ಇಬ್ಬರಿಗೂ ಸುರಕ್ಷತೆಯನ್ನೂ ನೀಡುತ್ತದೆ.

ಮೋಟಾರ್ ಸೈಕಲ್ ನಂತಹ ಮುಂಭಾಗದ ಹೈಡ್ರಾಲಿಕ್ ಸಸ್ಪೆನ್ಷನ್

ಹೈಡ್ರಾಲಿಕ್ ಸಸ್ಪೆನ್ಷನ್ ಎಲ್ಲಾ ವಿಧದ ರಸ್ತೆಗಳು ಮತ್ತು ರೈಡಿಂಗ್ ಸ್ಥಿತಿಗಳಿಗೆ ಹೆಚ್ಚು ಸ್ಥಿರತೆ ಹೊಂದಿದೆ.

ರೋಲ್-ಓವರ್ ಸೆನ್ಸಾರ್

ಆಕಸ್ಮಿಕವಾಗಿ ವಾಹನ ಬಿದ್ದರೆ, ಈ ಸೆನ್ಸಾರ್ ವ್ಯವಸ್ಥೆ ಸುರಕ್ಷತೆಯನ್ನು ಖಚಿತಪಡಿಸಲು 3 ಸೆಕೆಂಡ್ ಗಳೊಳಗೆ ಸ್ವಯಂಚಾಲಿತವಾಗಿ ಸ್ವಿಚ್ ಆಫ್ ಮಾಡುತ್ತದೆ.

ಸ್ಟೈಲಿಶ್ LED DRL

ಕಾಣುವಿಕೆ ಉತ್ತಮವಾಗಿರಲು ಅತ್ಯಾಕರ್ಷಕ LED DRL ಲ್ಯಾಂಪ್ ನಿಂದ ವಿನ್ಯಾಸಗೊಳಿಸಲ್ಪಟ್ಟಿದೆ.

ಪೆಟ್ರೋಲ್ ರಿಸರ್ವ್ ಇಂಡಿಕೇಟರ್

ಇಂಧನ ಸಾಮರ್ಥ್ಯ 1.25 ಲೀಟರ್ ಗೆ ತಲುಪಿದಾಗ ಇಂಡಿಕೇಟರ್ ಇಂಧನ ಮರುಭರ್ತಿ ಮಾಡಲು ಇಂಡಿಕೇಟರ್ ಬೆಳಗಿಸುತ್ತದೆ.

ಐ-ಟಚ್ ಸ್ಟಾರ್ಟ್ (i-Touchstart)- 2018 ರಿಂದ ಸೈಲೆಂಟ್ ಸ್ಟಾರ್ಟ್

ಹೊಚ್ಚಹೊಸ TVS XL100 ಕಂಫರ್ಟ್ ಐ-ಟಚ್ ಸ್ಟಾರ್ಟ್ ಸುಸಜ್ಜಿತವಾದ ಸ್ಟಾರ್ಟರ್ ಜನರೇಟರ್ ತಂತ್ರಜ್ಞಾನದಿಂದ ಸುಸಜ್ಜಿತವಾಗಿದ್ದು ಇದು ನಿಮ್ಮ ವಾಹನವನ್ನು ತಕ್ಷಣ ಮತ್ತು ನಿಶ್ಶಬ್ದವಾಗಿ ಸ್ಟಾರ್ಟ್ ಮಾಡಲು ನೆರವಾಗುತ್ತದೆ.

ಸಿಂಕ್ ಬ್ರೇಕಿಂಗ್ ತಂತ್ರಜ್ಞಾನ

ಹೊಂದಿಸಲಾದ ಬ್ರೇಕಿಂಗ್ ತಂತ್ರಜ್ಞಾನದಿಂದ ನಿರ್ಮಿಸಲಾಗಿದ್ದು ಇದು ನಿಮ್ಮ ರೈಡ್ ಅನ್ನು ಯಾವುದೇ ಪ್ರದೇಶದಲ್ಲಿ ಅತ್ಯುತ್ತಮವಾಗಿ ಬ್ರೇಕಿಂಗ್ ನಿಯಂತ್ರಿಸಲು ನೆರವಾಗುತ್ತದೆ.

ಅನೇಕ ಸ್ಟಾರ್ಟ್-ಸ್ಟಾಪ್

ವಿಶ್ವಾಸಾರ್ಹ ತಂತ್ರಜ್ಞಾನದಿಂದ ವಿನ್ಯಾಸಗೊಳಿಸಲಾಗಿದ್ದು, ಇದು ಸುಲಭವಾಗಿ ಮತ್ತು ಅನೇಕ ಬಾರಿ ಸ್ಟಾರ್ಟ್-ಸ್ಟಾಪ್ ಮಾಡಲು ಅನುಮತಿಸುವ ಮೂಲಕ, ನಿಮ್ಮ ರೈಡ್ ಅನ್ನು ದಿನದ ಉತ್ತಮ ಭಾಗವಾಗಿಸುತ್ತದೆ, ಆರಾಮದಾಯಕವಾಗಿ, ಪರಿಣಾಮಕಾರಿಯಾಗಿ, ಯಾವುದೇ ಸಮಸ್ಯೆಯಿಲ್ಲದೇ ರೈಡ್ ಮಾಡಿ.

30% ಬ್ಯಾಟರಿ ಉಳಿತಾಯ

ಸಾಂಪ್ರದಾಯಿಕ ಎಲೆಕ್ಟ್ರಿಕ್ ಸ್ಟಾರ್ಟ್ ವಾಹನಗಳಿಗೆ ಹೋಲಿಸಿದರೆ 30% ಹೆಚ್ಚು ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಇದು ಸುಧಾರಿತ ಸಾಮರ್ಥ್ಯ ನೀಡಲು ನೆರವಾಗುತ್ತದೆ.

ಮೊಬೈಲ್ ಚಾರ್ಜಿಂಗ್

ಸೌಲಭ್ಯಮೊಬೈಲ್ ಚಾರ್ಜಿಂಗ್ ಪೋರ್ಟ್ ನಿಂದ ಸುಸಜ್ಜಿತವಾಗಿದೆ- ಸಂಪರ್ಕದಲ್ಲಿರಿ. ಪ್ರಯಾಣಿಸುವಾಗ ನಿಮ್ಮ ಫೋನ್ ಚಾರ್ಜ್ ಮಾಡಿ!

ಸುಲಭವಾದ ಸೆಂಟರ್ ಸ್ಟ್ಯಾಂಡ್

ಅನಾಯಾಸವಾಗಿ ಪಾರ್ಕ್ ಮಾಡಿ! ಮಧ್ಯದ ಸ್ಟ್ಯಾಂಡ್ ನೀವು ಪಾರ್ಕಿಂಗ್ ಕಷ್ಟವಿರುವ ಸ್ಥಳಗಳಲ್ಲಿಯೂ ಸುಲಭವಾಗಿ ಪಾರ್ಕಿಂಗ್ ಮಾಡಲು ಪ್ರೋತ್ಸಾಹಿಸುತ್ತದೆ.

ISG ತಂತ್ರಜ್ಞಾನದೊಂದಿಗೆ ಸೈಲೆಂಟ್ ಸ್ಟಾರ್ಟ್- 2018 ರಿಂದ

ನವೀನ ತಂತ್ರಜ್ಞಾನದ ಸಂಕೇತವಾಗಿರುವ, ಐ-ಟಚ್ ಸ್ಟಾರ್ಟ್ ಸಮಗ್ರ ಸ್ಟಾರ್ಟರ್ ಜನರೇಟರ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಸುಗಮ ಮತ್ತು ನಿಶ್ಶಬ್ದ ಸ್ಟಾರ್ಟ್ ಭರವಸೆ ನೀಡುತ್ತದೆ.

ಸುಲಭವಾದ ಆನ್-ಆಫ್ ಸ್ವಿಚ್

ಇದರ ಸುಲಭವಾದ ಆನ್-ಆಫ್ ಸ್ವಿಚ್ ನೀವು ನಿಮ್ಮ ವಾಹನವನ್ನು ಅನಾಯಾಸವಾಗಿ ಸ್ಟಾರ್ಟ್ ಮತ್ತು ಸ್ಟಾಪ್ ಮಾಡಲು ನೆರವಾಗುವುದರೊಂದಿಗೆ ಬೆರಳ ತುದಿಯಲ್ಲೇ ನೀವು ಆರಾಮದಾಯಕ ಅನುಭವ ಪಡೆಯಬಹುದು.

ಹೆಡ್ ಲ್ಯಾಂಪ್ ಫೇರಿಂಗ್

ಹೊಚ್ಚ ಹೊಸ BSVI ಅನುಸರಣೆಯ TVS XL100 ಕಂಫರ್ಟ್ ಐ-ಟಚ್ ನೊಂದಿಗೆ ರಸ್ತೆಯನ್ನು ಪ್ರಕಾಶಮಾನವಾಗಿಸಿ.

ಕ್ರೋಮ್ ಲೆಗ್ ಗಾರ್ಡ್

ಸ್ಟೈಲ್ ನಿಂದ ರೈಡ್ ಮಾಡಿ! ಇದರ ಗ್ಲಾಸಿ ಕ್ರೋಮ್ ಲೆಗ್ ಗಾರ್ಡ್ ನಿಮ್ಮ ಪ್ರಯಾಣಕ್ಕೆ ಸ್ಟೈಲ್ ಮತ್ತು ಸುರಕ್ಷತೆಯನ್ನು ನೀಡುತ್ತದೆ.

ಕುಷನ್ ಬ್ಯಾಕ್ ರೆಸ್ಟ್

ಇದರ ಕುಷನ್ ಯುಕ್ತ ಹಿಂಭಾಗದ ರೆಸ್ಟ್ ಪಿಲಿಯನ್ ನಲ್ಲಿ ಪ್ರಯಾಣಿಸುವವರಿಗೆ ಸುರಕ್ಷತೆ ಮತ್ತು ಉತ್ತಮ ಆರಾಮ ನೀಡುತ್ತದೆ.

ಡ್ಯುಯಲ್ ಟೋನ್ ಸೀಟ್

ಡ್ಯುಯಲ್ ಟೋನ್ ಸೀಟ್ ನೊಂದಿಗೆ ಲಕ್ಷುರಿಯ ಅನುಭವ ಪಡೆಯಿರಿ, ಇದು ನಿಮ್ಮ ಪ್ರಯಾಣವನ್ನು ಪ್ರೀಮಿಯಂ ಆಗಿಸುತ್ತದೆ.

ಸಿಲ್ವರ್ ಓಕ್ ಕಲರ್ ಪ್ಯಾನೆಲ್

ಇದರ ಮ್ಯಾಟ್ ಫಿನಿಶ್ ಸಿಲ್ವರ್ ಓಕ್ ಪ್ಯಾನೆಲ್ ನಿಂದ ವಿನ್ಯಾಸಗೊಳಿಸಲಾಗಿದ್ದು, ಪಾರ್ಶ್ವದಲ್ಲಿ ಕ್ರೋಮ್ ಹೊಂದಿರುವುದರಿಂದ ವಿಶಿಷ್ಟ ನೋಟ ನೀಡುತ್ತದೆ.

ಕ್ರೋಮ್ ಸೈಲೆನ್ಸರ್ ಗಾರ್ಡ್

ರಕ್ಷಣೆಯನ್ನು ಹೆಚ್ಚಿಸಲು ವಿಶ್ವಾಸಾರ್ಹ ಕ್ರೋಮ್ ಸೈಲೆನ್ಸರ್ ಗಾರ್ಡ್ ಇದರ ಅಂದವನ್ನು ಹೆಚ್ಚಿಸಿ ಪ್ರೀಮಿಯಂ ಅನುಭವ ನೀಡುತ್ತದೆ.

TVS XL100 Comfort ಬಣ್ಣಗಳು

ಇದು ಬ್ಲೂ

TVS XL100 Comfort ತಾಂತ್ರಿಕ ವಿವರಗಳು

 • ವಿಧ 4 ಸ್ಟ್ರೋಕ್ ಸಿಂಗಲ್ ಇಂಜಿನ್
 • ಬೋರ್ ಎಕ್ಸ್ ಸ್ಟ್ರೋಕ್ 51.0 mm X 48.8 mm
 • ಡಿಸ್ ಪ್ಲೇಸ್ ಮೆಂಟ್ 99.7 cm2 (99.7 cc)
 • ಗರಿಷ್ಟ ಪವರ್ 3.20 kW (4.3 bhp) @ 6000 rpm
 • ಗರಿಷ್ಟ ಟಾರ್ಕ್ 6.5 Nm @ 3500 rpm
 • ಕ್ಲಚ್ ಸೆಂಟ್ರಿಫ್ಯೂಗಲ್ ವೆಟ್ ಟೈಪ್
 • ಪ್ರೈಮರಿ ಡ್ರೈವ್ ಸಿಂಗಲ್ ಸ್ಪೀಡ್ ಗೇರ್ ಬಾಕ್ಸ್
 • ಸೆಕೆಂಡರಿ ಡ್ರೈವ್ ರೋಲರ್ ಚೈನ್ ಡ್ರೈವ್
 • ಇಗ್ನೀಷನ್ ಸ್ವಿಚ್ ಫ್ಲೈ ವ್ಹೀಲ್ ಮ್ಯಾಗ್ನೆಟೋ 12V, 200W @ 5000 rpm
 • ಹೆಡ್ ಲ್ಯಾಂಪ್ 12V-35/35W DC
 • ಬ್ಯಾಟರಿ ಮೇಂಟೆನೆನ್ಸ್ ಫ್ರೀ 3 Ah
 • ಬ್ರೇಕ್ ಲ್ಯಾಂಪ್ 12V-21W DC
 • ಇಂಡಿಕೇಟರ್ ಲ್ಯಾಂಪ್ 12V-10W X 2 no., DC
 • ಸ್ಪೀಡೋ ಲ್ಯಾಂಪ್ 12V-3.4W DC
 • ಟೇಲ್ ಲ್ಯಾಂಪ್ 12V-5W DC
 • ಫ್ಯುಯಲ್ ಟ್ಯಾಂಕ್ ಸಾಮರ್ಥ್ಯ 4L (1.25L ರಿಸರ್ವ್ ಸೇರಿದಂತೆ)
 • ವ್ಹೀಲ್ ಬೇಸ್ 1228 mm
 • ಬ್ರೇಕ್ ಡ್ರಮ್ (ಮುಂಭಾಗ ಮತ್ತು ಹಿಂಭಾಗ) 110 mm Dia & 110 mm Dia
 • ಟೈರ್ ಗಾತ್ರ (ಮುಂಭಾಗ ಮತ್ತು ಹಿಂಭಾಗ) 2.5 x 16 41L 6PR
 • ಸಸ್ಪೆನ್ಷನ್ ಮುಂಭಾಗ ಟೆಲಿಸ್ಕೋಪಿಕ್ ಸ್ಪ್ರಿಂಗ್ ಟೈಪ್
 • ಸಸ್ಪೆನ್ಷನ್ ಹಿಂಭಾಗ ಹೈಡ್ರಾಲಿಕ್ ಶಾಕ್ಸ್ ನೊಂದಿಗೆ ಸ್ವಿಂಗ್ ಆರ್ಮ್
 • ಪೇಲೋಡ್ (ಕೆಜಿ) 130
 • ಕರ್ಬ್ ವೇಯ್ಟ್ (ಕೆಜಿ) 86

YOU MAY ALSO LIKE

TVS Sport
TVS StaR City+
TVS Scooty Pep+