ವೈಶಿಷ್ಟ್ಯಗಳು

Dual tone colors – Red-Black & Grey-Black

Ride in style with these stunning colours

ಪ್ರಥಮ ಬಾರಿಗೆ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ

ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದಿಂದ (ETFi - EcoThrust Fuel Injection Technology) ಚಾಲಿತವಾಗಿರುವ ಇದು ಅತ್ಯುತ್ತಮ ಚಾಲನೆ ಮತ್ತು ಸ್ಟಾರ್ಟ್ ಕ್ಷಮತೆಯೊಂದಿಗೆ ಅತ್ಯುತ್ತಮವಾದ ಇಂಜಿನ್ ಸಾಮರ್ಥ್ಯ ನೀಡುವ ಮೂಲಕ ಸುಗಮವಾದ ರೈಡಿಂಗ್ ಅನುಭವ ನೀಡುತ್ತದೆ.

15% ಅಧಿಕ ಮೈಲೇಜ್

ಪ್ರಯಾಣಿಸುವಾಗ ಉಳಿಸಿ! ಹೊಚ್ಚ ಹೊಸ ETFi ತಂತ್ರಜ್ಞಾನ ನಿಮಗೆ 15% ಮತ್ತಷ್ಟು ಅಧಿಕ ಮೈಲೇಜ್ ನೀಡುತ್ತದೆ.

ಪೆಟ್ರೋಲ್ ರಿಸರ್ವ್ ಇಂಡಿಕೇಟರ್

ಇಂಧನ ಸಾಮರ್ಥ್ಯ 1.25 ಲೀಟರ್ ಗೆ ತಲುಪಿದಾಗ ಇಂಡಿಕೇಟರ್ ಇಂಧನ ಮರುಭರ್ತಿ ಮಾಡಲು ಇಂಡಿಕೇಟರ್ ಬೆಳಗಿಸುತ್ತದೆ.

ಪ್ರಥಮ ಬಾರಿಗೆ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ

ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದಿಂದ (ETFi - EcoThrust Fuel Injection Technology) ಚಾಲಿತವಾಗಿರುವ ಇದು ಅತ್ಯುತ್ತಮ ಚಾಲನೆ ಮತ್ತು ಸ್ಟಾರ್ಟ್ ಕ್ಷಮತೆಯೊಂದಿಗೆ ಅತ್ಯುತ್ತಮವಾದ ಇಂಜಿನ್ ಸಾಮರ್ಥ್ಯ ನೀಡುವ ಮೂಲಕ ಸುಗಮವಾದ ರೈಡಿಂಗ್ ಅನುಭವ ನೀಡುತ್ತದೆ.

15% ಅಧಿಕ ಮೈಲೇಜ್

ಪ್ರಯಾಣಿಸುವಾಗ ಉಳಿಸಿ! ಹೊಚ್ಚ ಹೊಸ ETFi ತಂತ್ರಜ್ಞಾನ ನಿಮಗೆ 15% ಮತ್ತಷ್ಟು ಅಧಿಕ ಮೈಲೇಜ್ ನೀಡುತ್ತದೆ.

ಅತ್ಯುತ್ತಮ ಪವರ್ ಮತ್ತು ಪಿಕಪ್

BS-VI ಇಂಜಿನ್ ನೊಂದಿಗೆ ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಸೇರಿ ಮತ್ತಷ್ಟು ಪವರ್ ಮತ್ತು ಪಿಕಪ್ ನೀಡುತ್ತದೆ.

ಆನ್ ಬೋರ್ಡ್ ಡಯಾಗ್ನಸ್ಟಿಕ್ಸ್ ಇಂಡಿಕೇಟರ್ (OBDI - On-Board Diagnostics Indicator)

ETFi OBDI ಹೊಂದಿದ್ದು ಇದು ಸ್ವಯಂ ತಪಾಸಣೆಯನ್ನು ಆಧರಿಸಿ ತಕ್ಷಣದ ಗಮನ ನೀಡಲು ಪ್ರೋತ್ಸಾಹಿಸುತ್ತದೆ.

ಕಾಂಪ್ಯಾಕ್ಟ್ ವಿನ್ಯಾಸ

ಇದರ ಚಿಕ್ಕದಾದ ವಿನ್ಯಾಸ ನಿಮ್ಮ ರೈಡ್ ಗೆ ಹೆಚ್ಚು ಆರಾಮದಾಯಕತೆ ನೀಡುವುದರೊಂದಿಗೆ ಪಾರ್ಕಿಂಗ್ ಗೆ ಹೆಚ್ಚುವರಿ ಸ್ಥಳ ನೀಡುತ್ತದೆ.

ಗೇರ್ ಲೆಸ್

ಸಮಸ್ಯಾರಹಿತ ರೈಡಿಂಗ್ ಅನುಭವ ಪಡೆಯಿರಿ. ಕೈಯಿಂದ ಗೇರ್ ಬದಲಾಯಿಸುವ ಅಗತ್ಯವಿಲ್ಲ, ಸ್ಟಾರ್ಟ್ ಮಾಡಿ, ಮುನ್ನಡೆಯಿರಿ!

ಹಗುರ

ಇದನ್ನು ಯಾವುದೇ ಶ್ರಮವಿಲ್ಲದೇ ನಿರ್ವಹಿಸಬಹುದು! ಈ ವೈಶಿಷ್ಟ್ಯ ನೀವು ಹೆಚ್ಚು ಟ್ರಾಫಿಕ್ ನಲ್ಲಿ ಅಥವಾ ಕಿರಿದಾದ ಸ್ಥಳದಲ್ಲಿ ವೇಗವಾಗಿ ರೈಡ್ ಮಾಡಲು ನೆರವಾಗುತ್ತದೆ.

ಅತ್ಯಂತ ಕಡಿಮೆ ಟರ್ನಿಂಗ್ ರೇಡಿಯಸ್

ಅದ್ಭುತ ಸ್ಥಿರತೆಯನ್ನು ಆನಂದಿಸಿ! ಅತ್ಯಂತ ಕಡಿಮೆ ಟರ್ನಿಂಗ್ ರೇಡಿಯಸ್ ನಿಂದ ಶೀಘ್ರ ಯು-ಟರ್ನ್ ತೆಗೆದುಕೊಳ್ಳಿ.

ತಾಂತ್ರಿಕವಾಗಿ ಸುಧಾರಿಸಲಾದ ಹ್ಯಾಂಡಲ್ ಬಾರ್

ತಾಂತ್ರಿಕವಾಗಿ ವಿನ್ಯಾಸಗೊಳಿಸಲಾದ ಹ್ಯಾಂಡಲ್ ಬಾರ್ ರೈಡರ್ ಗೆ ಹೆಚ್ಚು ಆರಾಮ, ಹೆಚ್ಚು ಗ್ರಿಪ್ ನೀಡುತ್ತದೆ ಮತ್ತು ಅತ್ಯುತ್ತಮ ರೈಡ್ ನಿಯಂತ್ರಣವನ್ನೂ ನೀಡುತ್ತದೆ

*ಇಲ್ಲಿ ತೋರಿಸಲಾದ of TVS XL100 HeavyDuty i-Touchstart ನ ಪರಾಮರ್ಶನ ಚಿತ್ರಗಳು ಕೇವಲ ಪ್ರಾತಿನಿಧಿಕ ಮಾತ್ರವಾಗಿದೆ

ಉದ್ದನೆಯ ಆರಾಮದಾಯಕ ಸೀಟ್

ಹಿಂದೆಂದೂ ಇಲ್ಲದ ಉದ್ದನೆಯ ಆರಾಮದಾಯಕ ಸೀಟ್ ನಿಂದ ದೀರ್ಘ ಪ್ರಯಾಣವನ್ನು ಆನಂದಿಸಿ. ಆರಾಮದಾಯಕವಾದ ಉದ್ದನೆಯ ಸೀಟ್ ಮತ್ತು ಕುಷನ್ ಯುಕ್ತ ಬ್ಯಾಕ್ ಸೀಟ್ ನಿಮಗೆ ಆರಾಮದಾಯಕ ರೈಡ್ ನಿಂದ ರೈಡರ್ ಹಾಗೂ ಪಿಲಿಯನ್ ಇಬ್ಬರಿಗೂ ಸುರಕ್ಷತೆಯನ್ನೂ ನೀಡುತ್ತದೆ.

ರೋಲ್-ಓವರ್ ಸೆನ್ಸಾರ್

ಆಕಸ್ಮಿಕವಾಗಿ ವಾಹನ ಬಿದ್ದರೆ, ಈ ಸೆನ್ಸಾರ್ ವ್ಯವಸ್ಥೆ ಸುರಕ್ಷತೆಯನ್ನು ಖಚಿತಪಡಿಸಲು 3 ಸೆಕೆಂಡ್ ಗಳೊಳಗೆ ಸ್ವಯಂಚಾಲಿತವಾಗಿ ಸ್ವಿಚ್ ಆಫ್ ಮಾಡುತ್ತದೆ.

ಸ್ಟೈಲಿಶ್ LED DRL

ಕಾಣುವಿಕೆ ಉತ್ತಮವಾಗಿರಲು ಅತ್ಯಾಕರ್ಷಕ LED DRL ಲ್ಯಾಂಪ್ ನಿಂದ ವಿನ್ಯಾಸಗೊಳಿಸಲ್ಪಟ್ಟಿದೆ.

ಪೆಟ್ರೋಲ್ ರಿಸರ್ವ್ ಇಂಡಿಕೇಟರ್

ಇಂಧನ ಸಾಮರ್ಥ್ಯ 1.25 ಲೀಟರ್ ಗೆ ತಲುಪಿದಾಗ ಇಂಡಿಕೇಟರ್ ಇಂಧನ ಮರುಭರ್ತಿ ಮಾಡಲು ಇಂಡಿಕೇಟರ್ ಬೆಳಗಿಸುತ್ತದೆ.

ಸಿಂಕ್ರೊನೈಸ್ಡ್ ಬ್ರೇಕಿಂಗ್ ತಂತ್ರಜ್ಞಾನ

ಹೊಂದಿಸಲಾದ ಬ್ರೇಕಿಂಗ್ ತಂತ್ರಜ್ಞಾನದಿಂದ ನಿರ್ಮಿಸಲಾಗಿದ್ದು ಇದು ನಿಮ್ಮ ರೈಡ್ ಅನ್ನು ಯಾವುದೇ ಪ್ರದೇಶದಲ್ಲಿ ಅತ್ಯುತ್ತಮವಾಗಿ ಬ್ರೇಕಿಂಗ್ ನಿಯಂತ್ರಿಸಲು ನೆರವಾಗುತ್ತದೆ.

ಸುಲಭವಾದ ಸೆಂಟರ್ ಸ್ಟ್ಯಾಂಡ್

ಅನಾಯಾಸವಾಗಿ ಪಾರ್ಕ್ ಮಾಡಿ! ಮಧ್ಯದ ಸ್ಟ್ಯಾಂಡ್ ನೀವು ಪಾರ್ಕಿಂಗ್ ಕಷ್ಟವಿರುವ ಸ್ಥಳಗಳಲ್ಲಿಯೂ ಸುಲಭವಾಗಿ ಪಾರ್ಕಿಂಗ್ ಮಾಡಲು ಪ್ರೋತ್ಸಾಹಿಸುತ್ತದೆ.

Telescopic suspension

The telescopic suspension offers more stability on all types of roads & riding conditions.

Dual tone colors – Red-Black & Grey-Black

Ride in style with these stunning colours

TVS XL100 Comfort ಬಣ್ಣಗಳು

ಗ್ರೇ ಬ್ಲ್ಯಾಕ್

TVS XL100 Comfort KS ತಾಂತ್ರಿಕ ವಿವರಗಳು

 • ವಿಧ 4 ಸ್ಟ್ರೋಕ್ ಸಿಂಗಲ್ ಇಂಜಿನ್
 • ಬೋರ್ ಎಕ್ಸ್ ಸ್ಟ್ರೋಕ್ 51.0 mm X 48.8 mm
 • ಡಿಸ್ ಪ್ಲೇಸ್ ಮೆಂಟ್ 99.7 cm2 (99.7 cc)
 • ಗರಿಷ್ಟ ಪವರ್ 3.20 kW (4.3 bhp) @ 6000 rpm
 • ಗರಿಷ್ಟ ಟಾರ್ಕ್ 6.5 Nm @ 3500 rpm
 • ಕ್ಲಚ್ ಸೆಂಟ್ರಿಫ್ಯೂಗಲ್ ವೆಟ್ ಟೈಪ್
 • ಪ್ರೈಮರಿ ಡ್ರೈವ್ ಸಿಂಗಲ್ ಸ್ಪೀಡ್ ಗೇರ್ ಬಾಕ್ಸ್
 • ಸೆಕೆಂಡರಿ ಡ್ರೈವ್ ರೋಲರ್ ಚೈನ್ ಡ್ರೈವ್
 • ಹೆಡ್ ಲ್ಯಾಂಪ್ 12V-35/35W, AC
 • ಬ್ಯಾಟರಿ 2.5 AH
 • ಬ್ರೇಕ್ ಲ್ಯಾಂಪ್ 12V-21W, AC
 • ಇಂಡಿಕೇಟರ್ ಲ್ಯಾಂಪ್ 12V-10W X 4 no., AC
 • ಸ್ಪೀಡೋ ಲ್ಯಾಂಪ್ 12V-3.4W, AC
 • ಟೇಲ್ ಲ್ಯಾಂಪ್ 12V-5W, AC
 • ಫ್ಯುಯಲ್ ಟ್ಯಾಂಕ್ ಸಾಮರ್ಥ್ಯ 4L (1.25L ರಿಸರ್ವ್ ಸೇರಿದಂತೆ)
 • ವ್ಹೀಲ್ ಬೇಸ್ 1228 mm
 • ಬ್ರೇಕ್ ಡ್ರಮ್ (ಮುಂಭಾಗ ಮತ್ತು ಹಿಂಭಾಗ) 110 mm & 110 mm
 • ಟೈರ್ ಗಾತ್ರ (ಮುಂಭಾಗ ಮತ್ತು ಹಿಂಭಾಗ) 2.5 x 16 41L 6PR
 • ಸಸ್ಪೆನ್ಷನ್ ಮುಂಭಾಗ ಟೆಲಿಸ್ಕೋಪಿಕ್ ಸ್ಪ್ರಿಂಗ್ ಟೈಪ್
 • ಸಸ್ಪೆನ್ಷನ್ ಹಿಂಭಾಗ ಹೈಡ್ರಾಲಿಕ್ ಶಾಕ್ಸ್ ನೊಂದಿಗೆ ಸ್ವಿಂಗ್ ಆರ್ಮ್
 • ಪೇಲೋಡ್ (ಕೆಜಿ) 130
 • ಕರ್ಬ್ ವೇಯ್ಟ್ (ಕೆಜಿ) 86

YOU MAY ALSO LIKE

TVS Sport
TVS StaR City+
TVS Scooty Pep Plus Image
TVS Scooty Pep+