ಸ್ಟೈಲಿಶ್ ಕ್ರೋಮ್ ಫಿನಿಶ್ ಎಲಿಮೆಂಟ್ಸ್ ನೊಂದಿಗೆ ತಲೆ ತಿರುಗಿಸಿ ನೋಡುವಂತೆ ಮಾಡುತ್ತದೆ.
ಚಿಂತಾರಹಿತವಾಗಿ ನೀವು ಎಲ್ಲವನ್ನೂ ಕೊಂಡೊಯ್ಯಲು ನೆರವಾಗುವ ಮೆಟಲ್ ಫ್ಲೋರ್ ಬೋರ್ಡ್.
ಮೆತ್ತನೆಯ ಮತ್ತು ಸೊಗಸಾದ ಪ್ರೀಮಿಯಂ ಡ್ಯುಯಲ್-ಟೋನ್ ಆಸನವು ರೈಡರ್ ಮತ್ತು ಪಿಲಿಯನ್ಗೆ ಹೆಚ್ಚಿನ ಆರಾಮವನ್ನು ನೀಡುತ್ತದೆ.
ಆಕರ್ಷಕ ಹೊಸ ಬಣ್ಣ ಈ ವಿಭಿನ್ನ ಹೊಸ ಡಿಲೈಟ್ ಬ್ಲೂ ಬಣ್ಣದಿಂದ ತಲೆ ತಿರುಗುವಂತೆ ಮಾಡಿ
ಪ್ರಯಾಣಿಸುವಾಗ ಉಳಿತಾಯ ಮಾಡಿ! ಹೊಚ್ಚ ಹೊಸ ಇಟಿಎಫ್ಐ ತಂತ್ರಜ್ಹಾನ ನಿಮಗೆ 15% ಅಧಿಕ ಮೈಲೇಜ್ ನೀಡುತ್ತದೆ.
ಸುಲಭವಾದ ON-OFF ಸ್ವಿಚ್ ನಿಮ್ಮ ವಾಹನವನ್ನು ಪ್ರಯತ್ನಾರಹಿತವಾಗಿ ಸ್ಟಾರ್ಟ್ ಮತ್ತು ಸ್ಟಾಪ್ ಮಾಡಲು ಪ್ರೋತ್ಸಾಹಿಸುತ್ತದೆ
ಮೊಬೈಲ್ ಚಾರ್ಜಿಂಗ್ ಪೋರ್ಟ್ ನಿಂದ ಸುಸಜ್ಜಿತವಾಗಿದೆ- ಸಂಪರ್ಕದಲ್ಲಿರಿ. ಪ್ರಯಾಣಿಸುವಾಗ ನಿಮ್ಮ ಫೋನ್ ಚಾರ್ಜ್ ಮಾಡಿ!
*ಇಲ್ಲಿ ತೋರಿಸಲಾದ of TVS XL100 HeavyDuty
i-Touchstart ನ ಪರಾಮರ್ಶನ ಚಿತ್ರಗಳು ಕೇವಲ ಪ್ರಾತಿನಿಧಿಕ ಮಾತ್ರವಾಗಿದೆ
ಕ್ರೋಮ್ ಮಿರ್ರೋರ್ಸ್ ಸ್ಟೈಲಿಶ್ ಮತ್ತು ಸೊಗಸಾದ ದುಂಡಗಿನ ಆಕಾರ
ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದಿಂದ (ETFi - EcoThrust Fuel Injection Technology) ಚಾಲಿತವಾಗಿರುವ ಇದು ಅತ್ಯುತ್ತಮ ಚಾಲನೆ ಮತ್ತು ಸ್ಟಾರ್ಟ್ ಕ್ಷಮತೆಯೊಂದಿಗೆ ಅತ್ಯುತ್ತಮವಾದ ಇಂಜಿನ್ ಸಾಮರ್ಥ್ಯ ನೀಡುವ ಮೂಲಕ ಸುಗಮವಾದ ರೈಡಿಂಗ್ ಅನುಭವ ನೀಡುತ್ತದೆ.
ಪ್ರಯಾಣಿಸುವಾಗ ಉಳಿಸಿ! ಹೊಚ್ಚ ಹೊಸ ETFi ತಂತ್ರಜ್ಞಾನ ನಿಮಗೆ 15% ಮತ್ತಷ್ಟು ಅಧಿಕ ಮೈಲೇಜ್ ನೀಡುತ್ತದೆ.
BS-VI ಇಂಜಿನ್ ನೊಂದಿಗೆ ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಸೇರಿ ಮತ್ತಷ್ಟು ಪವರ್ ಮತ್ತು ಪಿಕಪ್ ನೀಡುತ್ತದೆ.
ETFi OBDI ಹೊಂದಿದ್ದು ಇದು ಸ್ವಯಂ ತಪಾಸಣೆಯನ್ನು ಆಧರಿಸಿ ತಕ್ಷಣದ ಗಮನ ನೀಡಲು ಪ್ರೋತ್ಸಾಹಿಸುತ್ತದೆ.
ಸ್ಟೈಲಿಶ್ ಕ್ರೋಮ್ ಫಿನಿಶ್ ಎಲಿಮೆಂಟ್ಸ್ ನೊಂದಿಗೆ ತಲೆ ತಿರುಗಿಸಿ ನೋಡುವಂತೆ ಮಾಡುತ್ತದೆ.
ಕುಷನ್ ಮತ್ತು ಸ್ಟೈಲಿಶ್ ಪ್ರೀಮಿಯಂ ಡ್ಯುಯಲ್ ಟೋನ್ ಸೀಟ್ ರೈಡರ್ ಮತ್ತು ಪಿಲಿಯನ್ ಸವಾರರಿಗೆ ಹೆಚ್ಚು ಆರಾಮ ನೀಡುತ್ತದೆ.
ವಿಭಿನ್ನ ಹೊಸ ಡಿಲೈಟ್ ಬ್ಲೂ ಬಣ್ಣದೊಂದಿಗೆ ತಲೆ ತಿರುಗಿಸಿ ನೋಡುವಂತೆ ಮಾಡುತ್ತದೆ.
ವಿಭಿನ್ನ ಮತ್ತು ಆಕರ್ಷಕ ಬೀಜ್ ಬಣ್ಣದ ಪ್ಯಾನೆಲ್ ಗಳು
Stylish and elegant, round-shaped, full chrome mirrors.
ನವೀನ ತಂತ್ರಜ್ಞಾನದ ಸಂಕೇತವಾಗಿರುವ, ಐ-ಟಚ್ ಸ್ಟಾರ್ಟ್ ಸಮಗ್ರ ಸ್ಟಾರ್ಟರ್ ಜನರೇಟರ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಸುಗಮ ಮತ್ತು ನಿಶ್ಶಬ್ದ ಸ್ಟಾರ್ಟ್ ಭರವಸೆ ನೀಡುತ್ತದೆ.
ನವೀನವಾದ ಮತ್ತು ವಿಶ್ವಾಸಾರ್ಹ ತಂತ್ರಜ್ಞಾನ ವಾಹನಕ್ಕೆ ಕಡಿಮೆ ನಿರ್ವಹಣಾ ವೆಚ್ಚ ನೀಡುತ್ತದೆ.
ಸಾಂಪ್ರದಾಯಿಕ ಎಲೆಕ್ಟ್ರಿಕ್ ಸ್ಟಾರ್ಟ್ ವಾಹನಗಳಿಗೆ ಹೋಲಿಸಿದರೆ 30% ಹೆಚ್ಚು ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಇದು ಸುಧಾರಿತ ಸಾಮರ್ಥ್ಯ ನೀಡಲು ನೆರವಾಗುತ್ತದೆ.
ಹೊಸ ತಂತ್ರಜ್ಞಾನದಿಂದ ವಿನ್ಯಾಸಗೊಳಿಸಲ್ಪಟ್ಟಿರುವ ವಾಹನ ಸುಲಭವಾಗಿ ಮತ್ತು ಅನೇಕ ಬಾರಿ ಸ್ಟಾರ್ಟ್-ಸ್ಟಾಪ್ ಮಾಡಲು ಅನುಮತಿಸುವ ಮೂಲಕ ನಿಮ್ಮ ಪ್ರಯಾಣದ ದಿನದ ಉತ್ತಮ ಭಾಗವಾಗಿಸುತ್ತದೆ.
ಸ್ಟಾರ್ಟರ್ ಮೋಟಾರ್ ಅನುಪಸ್ಥಿತಿ ವಾಹನವನ್ನು ಶಬ್ದರಹಿತವಾಗಿಸುತ್ತದೆ.
ಸುಲಭವಾದ ON-OFF ಸ್ವಿಚ್ ನಿಮ್ಮ ವಾಹನವನ್ನು ಪ್ರಯತ್ನಾರಹಿತವಾಗಿ ಸ್ಟಾರ್ಟ್ ಮತ್ತು ಸ್ಟಾಪ್ ಮಾಡಲು ಪ್ರೋತ್ಸಾಹಿಸುತ್ತದೆ.
ತಾಂತ್ರಿಕವಾಗಿ ವಿನ್ಯಾಸಗೊಳಿಸಲಾದ ಹ್ಯಾಂಡಲ್ ಬಾರ್ ರೈಡರ್ ಗೆ ಹೆಚ್ಚು ಆರಾಮ, ಹೆಚ್ಚು ಗ್ರಿಪ್ ನೀಡುತ್ತದೆ ಮತ್ತು ಅತ್ಯುತ್ತಮ ರೈಡ್ ನಿಯಂತ್ರಣವನ್ನೂ ನೀಡುತ್ತದೆ.
*ಇಲ್ಲಿ ತೋರಿಸಲಾದ of TVS XL100 HeavyDuty i-Touchstart ನ ಪರಾಮರ್ಶನ ಚಿತ್ರಗಳು ಕೇವಲ ಪ್ರಾತಿನಿಧಿಕ ಮಾತ್ರವಾಗಿದೆ
ಆರಾಮದಾಯಕ ರೈಡ್ ಅನುಭವ ಪಡೆಯಿರಿ! ಇದರ ದೊಡ್ಡ ಫ್ಲೋರ್ ಬೋರ್ಡ್ ಸಾಕಷ್ಟು ಸ್ಥಳಾವಕಾಶ ನೀಡುತ್ತದೆ ಮತ್ತು ನಿಮ್ಮ ಪ್ರಯಾಣವನ್ನು ಸುಗಮವಾಗಿಸುತ್ತದೆ.
ಇಂಧನ ಸಾಮರ್ಥ್ಯ 1.25 ಲೀಟರ್ ಗೆ ತಲುಪಿದಾಗ ಇಂಡಿಕೇಟರ್ ಇಂಧನ ಮರುಭರ್ತಿ ಮಾಡಲು ಇಂಡಿಕೇಟರ್ ಬೆಳಗಿಸುತ್ತದೆ.
*ಇಲ್ಲಿ ತೋರಿಸಲಾದ of TVS XL100 HeavyDuty
i-Touchstart ನ ಪರಾಮರ್ಶನ ಚಿತ್ರಗಳು ಕೇವಲ ಪ್ರಾತಿನಿಧಿಕ ಮಾತ್ರವಾಗಿದೆ
ಮೊಬೈಲ್ ಚಾರ್ಜಿಂಗ್ ಪೋರ್ಟ್ ನಿಂದ ಸುಸಜ್ಜಿತವಾಗಿದೆ- ಸಂಪರ್ಕದಲ್ಲಿರಿ. ಪ್ರಯಾಣಿಸುವಾಗ ನಿಮ್ಮ ಫೋನ್ ಚಾರ್ಜ್ ಮಾಡಿ!
*ಇಲ್ಲಿ ತೋರಿಸಲಾದ of TVS XL100 HeavyDuty
i-Touchstart ನ ಪರಾಮರ್ಶನ ಚಿತ್ರಗಳು ಕೇವಲ ಪ್ರಾತಿನಿಧಿಕ ಮಾತ್ರವಾಗಿದೆ
ಹಿಂದೆಂದೂ ಇಲ್ಲದ ರೈಡ್ ಆನಂದಿಸಿ! ಇದರ ಕುಷನ್ ಯುಕ್ತ ಸೀಟ್ ಗಳು ರೈಡರ್ ಮತ್ತು ಸಹ-ಪ್ರಯಾಣಿಕನಿಗೆ ಅತ್ಯುತ್ತಮ ಮಟ್ಟದ ಆರಾಮದಾಯಕತೆ ಮತ್ತು ಅನುಕೂಲತೆ ನೀಡುತ್ತದೆ.
ಸುಲಭವಾಗಿ ರೈಡ್ ಮಾಡಿ! ಇದರ ವಿಶಿಷ್ಟ ವಿನ್ಯಾಸ ನೀವು, ಅಗತ್ಯವಿದ್ದಾಗ ಹೆಚ್ಚುವರಿ ಲಗೇಜ್ ಅನ್ನು ಆರಾಮವಾಗಿ ಮತ್ತು ಸುಲಭವಾಗಿ ಕೊಂಡೊಯ್ಯಲು ನೆರವಾಗುತ್ತದೆ.
ಚಿಂತಾರಹಿತವಾಗಿ ನೀವು ಎಲ್ಲವನ್ನೂ ಕೊಂಡೊಯ್ಯಲು ನೆರವಾಗುವ ಮೆಟಲ್ ಫ್ಲೋರ್ ಬೋರ್ಡ್
BS-VI ಇಂಜಿನ್ ನೊಂದಿಗೆ ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಸೇರಿ ಮತ್ತಷ್ಟು ಪವರ್ ಮತ್ತು ಪಿಕಪ್ ನೀಡುತ್ತದೆ.
*ಇಲ್ಲಿ ತೋರಿಸಲಾದ of TVS XL100 HeavyDuty
i-Touchstart ನ ಪರಾಮರ್ಶನ ಚಿತ್ರಗಳು ಕೇವಲ ಪ್ರಾತಿನಿಧಿಕ ಮಾತ್ರವಾಗಿದೆ
ಪಂಕ್ಚರ್ ನಿರೋಧಕ ಡ್ಯೂರಾ ಗ್ರಿಪ್ ಟೈರ್ ಗಳು ಯಾವುದೇ ಕಠಿಣ ಸ್ಥಳ ನಿಮ್ಮ ಪ್ರಯಾಣವನ್ನು ನಿರ್ಬಂಧಿಸದಂತೆ ಮಾಡುತ್ತದೆ.
ಮಣ್ಣಿನಿಂದ ತುಂಬಿದ ಮತ್ತು ಹಂಪ್ ಗಳಿರುವ ಸ್ಥಳದಲ್ಲಿ ವಾಹನ ಚಾಲನೆ ಮಾಡುವಾಗ ಅತ್ಯುತ್ತಮ ಆರಾಮದಾಯಕತೆ ಹಾಗೂ ಸಮತೋಲನವನ್ನು ನೀಡುತ್ತದೆ.
ಹೊಸದಾಗಿ ವಿನ್ಯಾಸಗೊಳಿಸಲಾದ ಬಾಡಿ ದೃಢವಾಗಿದ್ದು ವಿಶ್ವಾಸಾರ್ಹವಾಗಿರುವುದರಿಂದ, ಇದು ನೀವು ವಾಹನವನ್ನು ಹೆಚ್ಚಿನ ಸಮಯದವರೆಗೆ ಚಿಂತೆರಹಿತವಾಗಿ ಬಳಸಲು ನೆರವಾಗುತ್ತದೆ.
ಡ್ರಮ್ ರಿಯರ್ ಸ್ಪ್ರಾಕೆಟ್ ಅಧಿಕ ಟಾರ್ಕ್ ಗೆ 46 ಟೀತ್ ಹೊಂದಿದ್ದು, ಅಧಿಕ ಕಾರ್ಯಕ್ಷಮತೆಯ ಡ್ರೈವ್ ಸರಣಿ ಅತ್ಯುತ್ತಮ ಪಿಕಪ್ ನೀಡುತ್ತದೆ.
ಹೊಂದಿಸಲಾದ ಬ್ರೇಕಿಂಗ್ ತಂತ್ರಜ್ಞಾನದಿಂದ ನಿರ್ಮಿಸಲಾಗಿದ್ದು ಇದು ನಿಮ್ಮ ರೈಡ್ ಅನ್ನು ಯಾವುದೇ ಪ್ರದೇಶದಲ್ಲಿ ಅತ್ಯುತ್ತಮವಾಗಿ ಬ್ರೇಕಿಂಗ್ ನಿಯಂತ್ರಿಸಲು ನೆರವಾಗುತ್ತದೆ.
ಆಕಸ್ಮಿಕವಾಗಿ ವಾಹನ ಬಿದ್ದರೆ, ಈ ಸೆನ್ಸಾರ್ ವ್ಯವಸ್ಥೆ ಸುರಕ್ಷತೆಯನ್ನು ಖಚಿತಪಡಿಸಲು 3 ಸೆಕೆಂಡ್ ಗಳೊಳಗೆ ಸ್ವಯಂಚಾಲಿತವಾಗಿ ಸ್ವಿಚ್ ಆಫ್ ಮಾಡುತ್ತದೆ.
ಮುಂದೆ ಏನು ಬರುತ್ತಿದೆಯೆಂದು ಸರಿಯಾಗಿ ನೋಡಿ! ಇದರ ಬಹು-ರಿಫ್ಲೆಕ್ಟರ್ ಹೆಡ್ ಲ್ಯಾಂಪ್ ರಾತ್ರಿಯ ಪ್ರಯಾಣ ಮತ್ತು ಮಳೆ ಬೀಳುವಾಗ ಪ್ರಯಾಣದ ಗೋಚರತೆಯನ್ನು ಹೆಚ್ಚು ಸ್ಪಷ್ಟವಾಗಿಸುತ್ತದೆ.
ಇದರ ದೊಡ್ಡದಾದ ವ್ಹೀಲ್ ಒರಟು ರಸ್ತೆಗಳಲ್ಲೂ ಅತ್ಯುತ್ತಮ ನಿಯಂತ್ರಣದೊಂದಿಗೆ ಪ್ರಯಾಣಿಸಲು ನೆರವಾಗುತ್ತದೆ.
ಎಕ್ಸಾಸ್ಟ್ ಗೆ ಇದರ ಸ್ಟೈಲಿಶ್ ಕ್ರೋಮ್ ಫಿನಿಶ್ ಗಾರ್ಡ್ ವಾಹನದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಫ್ಯುಯೆಲ್ ಟ್ಯಾಂಕ್ ನಿಂದ ಅನಿರೀಕ್ಷಿತವಾಗಿ ಚೆಲ್ಲದಂತೆ ಮತ್ತು ಹೊರಬೀಳದಂತೆ ತಡೆಯಲು ಸುರಕ್ಷಿತವಾಗಿ ಸುಭದ್ರಗೊಳಿಸಲಾಗಿದೆ.
ಹಗಲಿನಲ್ಲಿ LED DRL ಆನ್ ಆಗುವುದರಿಂದ ನೀವು ಪ್ರಯಾಣಿಸುವಾಗ ಹೆಚ್ಚು ಆತ್ಮವಿಶ್ವಾಸದಿಂದಿರಲು ನೆರವಾಗುವುದರೊಂದಿಗೆ, ಮುಂದಿನ ರಸ್ತೆಯ ಸ್ಪಷ್ಟನೋಟವನ್ನು ನೀಡುತ್ತದೆ.